Sowmya Bairappa       May 20, 2024

 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವ ಪಾತ್ರಧಾರಿ ಕುರಿತ ಮಾಹಿತಿ ಇಲ್ಲಿದೆ.

ವಿದ್ಯಾಭ್ಯಾಸವೇನು?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವ ಪಾತ್ರಧಾರಿಯ ಹೆಸರು ಭವಿಶ್ ಗೌಡ. ಇವರು ಇಂಜಿನಿಯರಿಂಗ್ ಓದಿದ್ದಾರೆ.

Pc: Bhavish Gowda Instagram

ಮೊದಲ ಸೀರಿಯಲ್

ಓದು ಮುಗಿದ ಬಳಿಕ ನಟನಾ ಕೋರ್ಸ್ ಮಾಡಿದ ಇವರು, ಮೊದಲ ಬಾರಿ ಹೂಮಳೆ ಸೀರಿಯಲ್‌ನಲ್ಲಿ ನಟಿಸಿದ್ರು.

Pc: Bhavish Gowda Instagram

ಲೀಡ್ ಪಾತ್ರ 

ಆನಂತರ ಮಧುಮಗಳು ಸೀರಿಯಲ್‌ನಲ್ಲಿ ಲೀಡ್ ಪಾತ್ರ ಸಿಕ್ಕಿತು. ಕನ್ನಡತಿ ಧಾರಾವಾಹಿಯಲ್ಲೂ ವಿಕ್ರಮ್ ಎಂಬ ಪಾತ್ರ ಮಾಡಿದ್ದರು. 

Pc: Bhavish Gowda Instagram

ನೆಗೆಟಿವ್ ಶೇಡ್

ಆ ಬಳಿಕ ಕಥೆಯೊಂದು ಶುರುವಾಗಿದೆ ಸೀರಿಯಲ್‌ನಲ್ಲಿ ಸಾಮ್ರಾಟ್ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ನೆಗೆಟಿವ್ ಶೇಡ್ ಆಗಿತ್ತು. 

Pc: Bhavish Gowda Instagram

ರಿಜೆಕ್ಷನ್

ಸಿನಿಮಾದಲ್ಲಿಯೂ ಅದೃಷ್ಟ ಪರೀಕ್ಷೆಗಿಳಿದ ಇವರನ್ನು ಹೀರೋಗಿಂತ ಚೆನ್ನಾಗಿ ಕಾಣಿಸುತ್ತಾರಂತ ರಿಜೆಕ್ಟ್ ಮಾಡಲಾಗಿತ್ತಂತೆ.

Pc: Bhavish Gowda Instagram

ಲಕ್ಷ್ಮೀ ನಿವಾಸ

ಸದ್ಯ ಲಕ್ಷ್ಮೀ ನಿವಾಸದಲ್ಲಿ ವಿಶ್ವ ಪಾತ್ರ ಮಾಡುತ್ತಿರುವ ಇವರು, ಜಾಹ್ನವಿಯನ್ನು ತುಂಬಾ ಇಷ್ಟಪಡುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.

Pc: Bhavish Gowda Instagram