Sowmya Bairappa       May 21, 2024

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ  ರಾಧಾ ಪಾತ್ರಧಾರಿ ಕುರಿತ ಮಾಹಿತಿ ಇಲ್ಲಿದೆ. 

ನಿಜವಾದ ಹೆಸರು?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಧಾ ಪಾತ್ರ ಮಾಡ್ತಿರುವ ನಟಿಯ ಹೆಸರು ರಮ್ಯಾ ರಾಜು. 

PC:Ramya Raju Instagram

ಡಯೆಟಿಷಿಯನ್

ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುವ ರಮ್ಯಾ ಅವರು 'ಡಯೆಟಿಷಿಯನ್' ಆಗಿ ಕೆಲಸ ಮಾಡುತ್ತಿದ್ದಾರೆ.

PC:Ramya Raju Instagram

ಧಾರಾವಾಹಿ

ಇವರು ಈ ಹಿಂದೆ ಸ್ಟಾರ್ ಸುವರ್ಣದ ಮನಸೆಲ್ಲಾ ನೀನೇ & ಕಲರ್ಸ್‌ ಕನ್ನಡದ ಗೀತಾ ಧಾರಾವಾಹಿಯಲ್ಲಿ ನಟಿಸಿದ್ದರು.

PC:Ramya Raju Instagram

ಕೆಂಡಸಂಪಿಗೆ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಈ ಹಿಂದೆ ನಿತ್ಯ ಪಾತ್ರ ನಿರ್ವಹಿಸಿದ್ದರು. 

PC:Ramya Raju Instagram

ಪುಟ್ಟಕ್ಕನ ಮಕ್ಕಳು

ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನಾಯಕನ ಅತ್ತೆಯ ಮಗಳ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

PC:Ramya Raju Instagram

ಸಿನಿಮಾ

ಸೃಜನ್ ಲೋಕೇಶ್ ನಿರ್ದೇಶಿಸಿ, ನಟಿಸುತ್ತಿರುವ ಜಿಎಸ್‌ಟಿ ಚಿತ್ರದಲ್ಲೂ ಇವರು ಅಭಿನಯಿಸಿದ್ದಾರೆ.

PC:Ramya Raju Instagram