For Quick Alerts
ALLOW NOTIFICATIONS  
For Daily Alerts

18+ ಎಐಬಿ ನಾಕೌಟ್: ಕರಣ್, ಅರ್ಜುನ್, ರಣ್ವೀರ್ ವಾಷೌಟ್

By ಜೇಮ್ಸ್ ಮಾರ್ಟಿನ್
|

ನೀವು ಥರಾವರಿ ಟಾಕ್ ಶೋಗಳನ್ನು ನೋಡಿರಬಹುದು. ಅದರೆ, ಎಐಬಿ ನಾಕೌಟ್ ಎಲ್ಲವನ್ನು ಗಂಜಲ ಹಾಕಿ ತೊಳೆದು ಬಿಡುತ್ತದೆ. ಬಾಯ್ಬಿಟ್ಟರೆ ಸಾಕು 'ಎಫ್' ಭಾಷೆ ಪದಗಳೇ ತುಂಬಿರುವ ಈ ಶೋ ಕೇವಲ 18+ ತುಂಬಿದವರಿಗೆ ಮಾತ್ರ. ಮಡಿವಂತಿಗೆ ಇರುವವರು ಕಿವಿಗಳನ್ನು ಶುದ್ಧವಾಗಿರಿಸಿಕೊಳ್ಳ ಬಯಸುವವರು ಈ ವಿಡಿಯೋಗಳನ್ನು ತಪ್ಪದೇ ಮಿಸ್ ಮಾಡಿಕೊಳ್ಳಿ.

ಆದರೆ, ಪಡ್ಡೆಗಳು, ಓಪನ್ ಆಗಿ ಎಲ್ಲರನ್ನು ಗೇಲಿ ಮಾಡುವ ಛಾತಿ ಉಳ್ಳವರಿಗೆ ಈ ಶೋ ಸಕತ್ ಮನರಂಜನೆ ನೀಡುತ್ತದೆ. ಜ.28ರಂದು ಪ್ರಸಾರವಾದ ಎಐಬಿ (All India Bakchod) ನಾಕೌಟ್ ರಿಲೀಸ್ ಮಾಡಿರುವ ವಿಡಿಯೋ ಈ ಸಮಯಕ್ಕೆ ಯೂಟ್ಯೂಬಿನಲ್ಲಿ ಸುಮಾರು 38,78,214 ಹಿಟ್ಸ್ ಪಡೆದುಕೊಂಡಿದೆ. 27,776 ಜನ ಲೈಕ್ ಮಾಡಿದ್ದಾರೆ. ಸೆಲೆಬ್ರಿಟಿಗಳನ್ನು ಉಗಿಯುತ್ತಿದ್ದರೆ ಜನ ಲೈಕ್ ಮಾಡುತ್ತಾರೆ ನೋಡಿ..[ಸ್ವಲ್ಪ ಅಡ್ಜಸ್ಟ್ ಮಾಡಿ, ನಮ್ಮ ಬೆಂಗ್ಳೂರ್ ಮಾತ್ಕೇಳಿ]

ಸೆನ್ಸಾರ್ ಶಿಪ್ ಇಲ್ಲ: ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಅನುರಾಗ್ ಕಶ್ಯಪ್ ಸೇರಿದಂತೆ 4000ಕ್ಕೂ ಅಧಿಕ ಜನರಿಂದ ಕಿಕ್ಕಿರಿದ ಸಭಾಂಗಣದಲ್ಲಿ ನೇರವಾಗಿ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ರನ್ನು ಹುರಿದು ಮುಕ್ಕಲಾಯಿತು. 'ಸಂತೆಯಲ್ಲಿ ನಿಂತು ಬೆತ್ತಲಾದ ಪರಿಸ್ಥಿತಿ' ತಂದು ಕೊಂಡ ಇಬ್ಬರು ಸ್ಟಾರ್ ಗಳ ಧೈರ್ಯವನ್ನು ಮೆಚ್ಚಬೇಕು. [ಸೂಪರ್ ಸ್ಟಾರ್ ಗೆ ಜೂಲು ನಾಯಿ ಕಡಿತ!]

ಇಷ್ಟೇ ಅಲ್ಲದೆ ಕರಣ್ ಜೋಹರ್ ಅವರ ಬಗ್ಗೆ 'ಗೇ' ಜೋಕ್ಸ್ ಗಳು ಪುಂಖಾನುಪುಂಖವಾಗಿ ಹೊರಬಂದಿತು. ಶೋ ನಡುವೆಯೇ ಆಲಿಯಾ ಭಟ್ ಸಾಮಾನ್ಯ ಜ್ಞಾನ ಪರೀಕ್ಷೆಯೂ ನಡೆಯಿತು..[ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!]

ಎಐಬಿ ನಾಕೌಟ್ ವಿಡಿಯೋ ಇನ್ನೂ ನೋಡಿಲ್ಲವೆಂದರೆ ಇಲ್ಲಿ ನೋಡಿ.. ಹಾಗೆ ಕರಣ್ ಬಗ್ಗೆ ಜೋಕ್ ಗಳೂ ಇವೆ.. ಮತ್ತೊಮ್ಮೆ ಗಮನಿಸಿ.. ಇದು ಮೂರು ಬಿಟ್ಟವರಿಗೆ ಮಾತ್ರ.

Let the filth begin ಎಂದ ಕರಣ್ ಜೋಹರ್

Let the filth begin ಎಂದ ಕರಣ್ ಜೋಹರ್

Let the filth begin ಎಂದ ಕರಣ್ ಜೋಹರ್ ನಿರೂಪಕನಾಗಿ ಶೋನಲ್ಲಿ ಕಾಣಿಸಿಕೊಂಡರೂ ಉಳಿದ ಕಾಮಿಡಿಯನ್ ಗಳು ಕರಣ್ ಜೋಹರ್ ನನ್ನು ಬಿಡದೆ ಗೇಲಿ ಮಾಡಿದರು. ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರ ಸಿನಿಮಾ ವೃತ್ತಿ ಬದುಕು, ನಿಜ ಜೀವನದ ಗಾಸಿಪ್, ಕೈಕೊಟ್ಟ ಹುಡುಗಿಯರು ಸೇರಿ ಎಲ್ಲವನ್ನು ಬಿಚ್ಚಿಡಲಾಯಿತು.

ವಯಸ್ಕರಿಗೆ ಮಾತ್ರ ಜೋಕುಗಳನ್ನು ಹರಿಬಿಟ್ಟರು

ವಯಸ್ಕರಿಗೆ ಮಾತ್ರ ಜೋಕುಗಳನ್ನು ಹರಿಬಿಟ್ಟರು

ವಯಸ್ಕರಿಗೆ ಮಾತ್ರ ಕೆಟಗೆರಿ ಸೇರುವ ಜೋಕುಗಳನ್ನು ಅಭಿಷ್, ಖಂಬಾ, ರೋಹನ್, ತನ್ಮಯ್, ಅಶೀಶ್, ರಘು, ರಾಜೀವ್ ಮಸಂದ್, ಅದಿತಿ ಅವರು ನೇರವಾಗಿ ಸೆಲೆಬ್ರಿಟಿಗಳ ಮುಖಕ್ಕೆ ಹೊಡೆದಂತೆ ಹೇಳಿದರು.

ಜೋಕುಗಳ ಝಲಕ್ ಹೀಗಿದೆ

ಜೋಕುಗಳ ಝಲಕ್ ಹೀಗಿದೆ

ಪರಿಣೀತಿ ಛೋಪ್ರಾ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ, ಕರಣ್ ಏಕೆ ಬಂದ್ರು ಎನ್ನುವುದಕ್ಕೆ ಕಾಮಿಡಿಯನ್ ಕೊಟ್ಟ ಉತ್ತರ ಹೀಗಿತ್ತು:

Parineeti Chopra is not here because we told her she would get fucked by 10 dudes in front of 4000 people. Karan Johar is here because we told he would get fucked by 10 dudes in front of 4000 people.

ಕರಣ್ ಜೋಹರ್ ಮಾನ ಹರಾಜು

ಕರಣ್ ಜೋಹರ್ ಒಂದು ರೀತಿ ನಾಲ್ಕು ಜನರ ಕೆಲಸ ತಾನೇ ಮಾಡುತ್ತಾರೆ. ನಿರ್ದೇಶಕ, ಸಾಹಿತಿ, ನಿರ್ಮಾಪಕ, ನಟನಾಗಿ ಕಾಣಿಸಿಕೊಳ್ಳುತ್ತಾರೆ. You are like four guys in one! Exactly how you like it!

ಕರಣ್ ಕಭಿ ಖುಷಿಗೆ ಟಾಂಗ್

Karan, Kabhie Khushi Kabhir Gham is like the worst fucking movie I have ever seen. It is the worst thing that Amitabh Bachchan has ever been in and he has been in a fucking coma.

ಮೂರನೇ ಕಂತಿನ ವಿಡಿಯೋ ನೋಡಿ

Please give it up for your Roast Master, a pilot, an architect, an actor, a model are all the men he would happily fuck! Please welcome on stage Karan Johar.

ಕರಣ್ ಜೋಹರ್ ಸ್ವಾಗತಿಸಿದ ರೀತಿ ಹೀಗಿತ್ತು. ದೀಪಿಕಾ ಪಡುಕೋಣೆ, ಅನುಷ್ಕಾ, ರಣಬೀರ್ ಕಪೂರ್, ರಣವೀರ್ ಕಪೂರ್ ಬಗ್ಗೆ ಯಥೇಚ್ಛವಾಗಿ ಮಾತುಗಳು ಕೇಳಿ ಬಂದವು.

English summary
All India Bakchod, released AIB Knockout - The Roast of Arjun Kapoor and Ranveer Singh on YouTube on January 28 in an innovative way. Watch AIB video where Ranveer Singh, Arjun Kapoor and Karan Johar gets ripped off. It is uncensored, The video has cross 38 Lakhs hits on still going strong.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more