ಕೊನೆಗೂ ಬಿಡುಗಡೆ ಡೇಟ್ ಪಡೆದ 'ಲಿಪ್‌ ಸ್ಟಿಕ್ ಅಂಡರ್ ಮೈ ಬುರ್ಕಾ'

By Suneel

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಲು ಹಲವು ದಿನಗಳಿಂದ ಹೋರಾಟ ಮಾಡಿದ್ದ, ಅಲಂಕೃತ ಶ್ರೀವತ್ಸವ ನಿರ್ದೇಶನದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಭಾರತದಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಸಿಬಿಎಫ್‌ಸಿ 'ಎ' ಪ್ರಮಾಣ ಪತ್ರ ನೀಡಿ ಬಿಡುಗಡೆಗೆ ಅವಕಾಶ ನೀಡಿದೆ.[ಭಾರತದಲ್ಲಿ ಅವಮಾನಗೊಂಡ ಚಿತ್ರಕ್ಕೆ ವಿದೇಶದಲ್ಲಿ ಸನ್ಮಾನ]

ಪ್ರಕಾಶ್ ಝಾ ನಿರ್ಮಾಣದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಭಾರತದಲ್ಲಿ ಜುಲೈ 28 ಕ್ಕೆ ಬಿಡುಗಡೆ ಆಗಲಿದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ರವರು ಟ್ವೀಟ್ ಮಾಡಿದ್ದಾರೆ.

'Lipstick Under My Burkha' to release on July 28

ಅಂದಹಾಗೆ ಈ ಹಿಂದೆ ಸಿಬಿಎಫ್ ಸಿ ಅಧ್ಯಕ್ಷ ಪಹ್ಲಜ್ ನಿಹಲಾನಿ ರವರು 'ಚಿತ್ರ ಮಹಿಳಾ ಪ್ರಧಾನವಾಗಿದ್ದು, ಅವರ ಫ್ಯಾಂಟಸಿ ಬದುಕಿನ ಕುರಿತಾಗಿದೆ. ಲೈಂಗಿಕ ದೃಶ್ಯಾವಳಿಗಳು, ನಿಂದನಾತ್ಮಕ ಪದಗಳು, ಅಶ್ಲೀಲ ಧ್ವನಿಗಳು ಮತ್ತು ಸಮಾಜದ ನಿರ್ಧಿಷ್ಟ ವರ್ಗದ ಮೇಲೆ ಪರಿಣಾಮ ಬೀರುವ ಸೂಕ್ಷ್ಮ ವಿಷಯಗಳನ್ನು ಹೊಂದಿದೆ" ಎಂಬ ಕಾರಣ ನೀಡಿ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿದ್ದರು. ಆದರೆ ಚಿತ್ರ ಭಾರತದಲ್ಲಿ ಬಿಡುಗಡೆಗೂ ಮೊದಲೇ ಲಾಸ್ ಏಂಜಲೀಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿತ್ತು.[ಪ್ರಕಾಶ್ ಝಾ ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಣೆ: ಸಿಬಿಎಫ್ ಸಿ'ಗೆ ಬಾಲಿವುಡ್ ತರಾಟೆ]

More from Filmibeat

English summary
Konkona Sen Sharma, Ratna Pathak and others Starrer Hindi Movie 'Lipstick Under My Burkha' will release on July 28th. The Movie is Directed by Alankrita Shrivastava.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X