ಡೈಲಿ ಹಂಟ್ ಜನಪ್ರಿಯ ಅಪ್ಲಿಕೇಶನ್ ಜೋಶ್‌ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ & ಹನ್ಸಿಕಾ ಮೋಟ್ವಾನಿ

ಡೈಲಿಹಂಟ್‌ ಸಂಸ್ಥೆಯ ಅತ್ಯಂತ ಜನಪ್ರಿಯ ಆಪ್ ಜೋಶ್, ಚುಟುಕು ವಿಡಿಯೋ ಕ್ರಿಯೇಟ್ ಮಾಡುವ ಕ್ಷೇತ್ರದಲ್ಲಿ ತನ್ನದೇ ಆದ ದೊಡ್ಡ ಮಟ್ಟದ ಛಾಪು ಮೂಡಿಸಿದೆ. ಕೇವಲ ಒಂದೇ ಒಂದು ಕ್ಲಿಕ್ ಮಾಡುವ ಮೂಲಕ ಬಹುಭಾಷೆಯಲ್ಲಿ ವಿವಿಧ ಪ್ರಕಾರದ ತಾಜಾ ಹಾಗೂ ವೈರಲ್ ವಿಡಿಯೋಗಳನ್ನು ನೋಡಲು ಸಿಗುವ ಅಪ್ಲಿಕೇಶ್ ಇದಾಗಿದೆ. ಈ 'ದೇಸಿ' ಅಪ್ಲಿಕೇಶನ್‌ ನಿಮ್ಮ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ನಿಮಗೆ ಅವಕಾಶವನ್ನು ನೀಡುತ್ತದೆ. ನಿಮ್ಮ ಸೃಜನಶೀಲ ಕೌಶಲ್ಯಗಳು ಹಾಗೂ ಕ್ರಿಯಾತ್ಮಕತೆಗೆ ಇದು ವೇದಿಕೆಯಾಗಬಹುದು. ಉದಯೋನ್ಮುಖ ಪ್ರತಿಭೆಗಳಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವುದರಿಂದ ಹಿಡಿದು, ಪ್ರಭಾವಿಗಳ ಕ್ರಿಯಾತ್ಮಕತೆಯನ್ನು ಆನಂದಿಸಲು ಹಾಗೂ ಬ್ಲಾಕ್‌ಬಸ್ಟರ್ ಇವೆಂಟ್‌ಗಳನ್ನು ಆಯೋಜಿಸುವವರೆಗೆ, ಜೋಶ್ ಈ ಜಗತ್ತನ್ನು ಗೆದ್ದಿದೆ. ಅದು ಎಲ್ಲಾ ರೀತಿಯಿಂದಲೂ ನಿಮ್ಮನ್ನು ವಿಸ್ಮಯಗೊಳಿಸುತ್ತದೆ.

ಸೋಶಿಯಲ್ ಮೀಡಿಯಾದ ಈ ಜಮಾನದಲ್ಲಿ ನೀವು ಸದಾ ಮೊದಲ ಸ್ಥಾನದಲ್ಲಿ ಇರಲು ಹಾಗೂ ಬದುಕಿನ ಸಂತೋಷದ ಘಳಿಗೆಯ ಪರಿಪೂರ್ಣ ಅನುಭವ ಪಡೆಯಲು ಯಾವುದೇ ಫಿಲ್ಟರ್‌ಗಳು, ಎಫೆಕ್ಟ್‌ಗಳು ಇಲ್ಲದೆ ನಿಮ್ಮ ಜೀವನದ ಪ್ರತಿ ಚಿಕ್ಕ ಕ್ಷಣವನ್ನು ಆನಂದಿಸಲು ಜೋಶ್ ನಿಮಗೆ ಪ್ರೋತ್ಸಾಹಿಸುತ್ತದೆ. ಜೋಶ್‌ನಲ್ಲಿ, ನಿಮ್ಮ ಜೀವನದ ಪ್ರತಿ ಸೆಕೆಂಡ್‌ನಲ್ಲಿ ಫಿಲ್ಟರ್ ಅನ್ನು ಹಾಕುವ ಅಗತ್ಯವಿಲ್ಲ ಎಂದು ನಾವು ನಂಬುತ್ತೇವೆ. ಬದಲಾಗಿ, ಆ ನೆನಪುಗಳನ್ನು ಸಾಧ್ಯವಾದಷ್ಟು ಹಸಿಯಾಗಿಸಿ ಬದುಕುವುದರಲ್ಲಿ ನಿಜವಾದ ಮೋಜು ಇದೆ. ಸೌಂದರ್ಯ ಅನ್ನುವುದು ನೋಡುಗರ ಕಣ್ಣುಗಳಲ್ಲಿ ಅಡಗಿದೆ.

Real Hai: Josh Brings Sidharth Malhotra & Hansika Motwani Under One Roof For A Powerful Music Video

'ಹೋಮ್ ಮಿನಿಸ್ಟರ್' ಉಪೇಂದ್ರ ಭೇಟಿಯಾದ ಕನ್ನಡ 'ಜೋಶ್‌' ಕ್ರಿಯೇಟರ್‌ಗಳು

ಈ ಪ್ರಚೋದನಾತ್ಮಕ ಚಿಂತನೆಯ ಪರಿಕಲ್ಪನೆಯನ್ನು ಸಂಭ್ರಮಿಸಲು ಜೋಶ್ ಸಿದ್ಧವಾಗಿದೆ. ತನ್ನದೇ ಆದ ವಿಶೇಷ ರೀತಿಯಲ್ಲಿ ಕ್ರಾಂತಿ ಮಾಡಲು ಅತ್ಯಂತ ಜನಪ್ರಿಯ ಅಭಿಯಾನಗಳಲ್ಲಿ ಒಂದಾದ #RealHai ವಿಶೇಷವಾದ ರೀತಿಯಲ್ಲಿ ತರಲು ಮುಂದಾಗಿದೆ. ಈ ಫ್ರೇಶ್ ಅಭಿಯಾನವು ನಿಮ್ಮತನವನ್ನು ಸಂಭ್ರಮಿಸಲು ಹಾಗೂ ನಿಮ್ಮ ಪರಿಪೂರ್ಣತೆಯನ್ನು ಹೊರತರುವ ಗುರಿಯನ್ನು ಹೊಂದಿದೆ. ನಿಮ್ಮ 'ದೇಸಿ' ಬೇರುಗಳನ್ನು ಗಟ್ಟಿಗೊಳಿಸಲು ಮತ್ತು ನಿಮ್ಮಲ್ಲಿರುವ ರಾಕ್‌ಸ್ಟಾರ್ ಅನ್ನು ಜಾಗೃತಗೊಳಿಸಲು ಇಲ್ಲಿ ಅವಕಾಶವಿದೆ. ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳ ಜಗತ್ತಿಗೆ ವಿದಾಯ ಹೇಳಿ 'ನೈಜ'ಯನ್ನು ಆಯ್ಕೆ ಮಾಡಿಕೊಳ್ಳಿ.

ಈ ವಿಶಿಷ್ಟ ಅಭಿಯಾನದ ಭಾಗವಾಗಿ ಜೋಶ್ ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮೋಹಕ ತಾರೆ ಹನ್ಸಿಕಾ ಮೋಟ್ವಾನಿಯನ್ನು ಮ್ಯೂಸಿಕ್ ವಿಡಿಯೋಗಾಗಿ ಕರೆತರಲಾಗಿದೆ. ಈ ಮೂಲಕ ನೀವು ಏನೇ ಆಗಿದ್ದರೂ ನೈಜವಾಗಿರಿ ಎಂಬುದನ್ನು ತಿಳಿಸುವುದಾಗಿದೆ. ಸಿದ್ಧಾರ್ಥ್ ಮತ್ತು ಹನ್ಸಿಕಾ ಕ್ರಮವಾಗಿ ಭಾರತದ ಉತ್ತರ ಮತ್ತು ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಅದ್ಭುತ ವಿಡಿಯೋವನ್ನು ಸುಪ್ರಸಿದ್ಧ ಸಂಗೀತ ನಿರ್ದೇಶಕರಾದ ಸಾಜಿದ್-ವಾಜಿದ್ ಜೋಡಿಯಲ್ಲಿ ಸಾಜಿದ್ ಈ ಮ್ಯೂಸಿಕ್ ವಿಡಿಯೋವನ್ನು ಸಂಯೋಜಿಸಿದ್ದಾರೆ. ಬಹು ನಿರೀಕ್ಷಿತ ಸಂಗೀತ ವಿಡಿಯೋವನ್ನು ಮೇ 4 ರಂದು ಬಿಡುಗಡೆ ಮಾಡಲಾಗಿದೆ.

ಮ್ಯೂಸಿಕ್ ವಿಡಿಯೋ ತಪ್ಪದೇ ನೋಡಿ

https://share.myjosh.in/video/6e3823f3-058c-4fc7-8c05-5e550085256b?u=0x823d2f0ffa324169

ಇದನ್ನು ಇನ್ನಷ್ಟು ಆಸಕ್ತಿದಾಯವಾಗಿಸಲು ಜೋಶ್‌ನ ಟಾಪ್ ಇನ್‌ಫ್ಲ್ಯೂಯೆನ್ಸರ್‌ಗಳು ದೇಶದ ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡಲಿದ್ದಾರೆ. ಅಲ್ಲಿನ ಸ್ಥಳೀಯ ಕ್ರಿಯೇಟರ್‌ಗಳ ಜೊತೆ ತಂಡ ಮಾಡಿಕೊಂಡು ಅದ್ಭುತವಾದ ಕಂಟೆಂಟ್‌ ಅನ್ನು ಸೃಷ್ಟಿಸಲಿದ್ದಾರೆ. ಪ್ರತಿ ವಾರ 12 ಟಾಸ್ಕ್‌ಗಳು ಇರುತ್ತವೆ. ಅಲ್ಲಿ ಕ್ರಿಯೇಟರ್‌ಗಳು ನೃತ್ಯ, ಆಹಾರ, ಫ್ಯಾಷನ್, ಫಿಟ್‌ನೆಸ್, ಮನರಂಜನೆ (ರೆಟ್ರೊ-ಟೈಪ್ ಮತ್ತು ಕಾಮಿಡಿ) ನಂತಹ ವಿಭಾಗಗಳಲ್ಲಿ ವಿವಿಧ ಪ್ರಕಾರದ ವಿಡಿಯೋ ಕ್ರಿಯೇಟ್ ಮಾಡಲಿದ್ದಾರೆ.

ನಕಲಿತನಕ್ಕೆ ಬ್ರೇಕ್ ಹಾಕಿ! ನಿಜವಾದ ನಿಮ್ಮನ್ನು ತೋರಿಸುವ ಸಮಯ! ಜೋಶ್ ಅಪ್ಲಿಕೇಶನ್ ನಿಮಗೆ #RealHai ಅಭಿಯಾನವನ್ನು ತರುತ್ತದೆ, ಅದು ಅಲ್ಲಿರುವ ಎಲ್ಲಾ ನೈಜ ಪ್ರತಿಭೆಗಳಿಗೆ ಸೆಲ್ಯೂಟ್ ಮಾಡುತ್ತದೆ! ಅದು ಡ್ಯಾನ್ಸ್, ಫ್ಯಾಶನ್, ಫಿಟ್‌ನೆಸ್, ಆಹಾರ, ಹಾಸ್ಯ ಅಥವಾ ಮನರಂಜನೆಯಾಗಿರಲಿ, ಇದೆಲ್ಲವೂ ನಿಜವಾಗಿರುವುದರ ಬಗ್ಗೆ!

ಅದು ಇಷ್ಟೇ ಎಂದು ನೀವು ಭಾವಿಸಬೇಡಿ, ಇಲ್ಲಿಂದ ಮುಂದಕ್ಕೆ ಭವ್ಯವಾದ ಮತ್ತು ಅವಾಕ್ಕಾಗಿ ನೋಡುವಂಥದ್ದು ಇರಲಿದೆ. ಕೆಲವು ಪದಗಳಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ದೋಷಪೂರಿತವಾಗಿರುವುದು ಮುಂದಿನ ದೊಡ್ಡ ವಿಷಯವಾಗಿದೆ. ಹಾಗಾದರೆ ನೀವು ಹುಡುಗರೇ ಏತಕ್ಕೆ ಕಾಯುತ್ತಿದ್ದೀರಿ? ಈ ಹೊಸ ಸವಾಲಿನಲ್ಲಿ ಭಾಗವಹಿಸಲು ಮತ್ತು ದೊಡ್ಡ, ಉತ್ತೇಜಕ ಬಹುಮಾನಗಳನ್ನು ಗೆಲ್ಲಲು ಜೋಶ್‌ಗೆ ಈಗಿನಿಂದಲೇ ಸೇರಿಕೊಳ್ಳಿ. #RealHai ನೊಂದಿಗೆ ಜೋಶ್ ಅಪ್ಲಿಕೇಶನ್‌ನಲ್ಲಿ ನಿಮ್ಮ ವಿಡಿಯೊಗಳನ್ನು ಅಪ್‌ಲೋಡ್ ಮಾಡಿ ಮತ್ತು ಅಬುಧಾಬಿಯಲ್ಲಿ ನಡೆದ IIFA ಪ್ರಶಸ್ತಿಗಳಿಗೆ ಗೋಲ್ಡನ್ ಟಿಕೆಟ್ ಗೆಲ್ಲುವ ಅವಕಾಶವನ್ನು ಪಡೆಯಲು ಅಥವಾ IPL ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟ್ ತಂಡವನ್ನು ಬೆಂಬಲಿಸುವ ಉತ್ತಮ ಅವಕಾಶವನ್ನು ಪಡೆಯಲು ಸಾಧ್ಯವಾದಷ್ಟು ವಿಡಿಯೊಗಳನ್ನು ಮಾಡಿ.

Josh ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು #RealHai ಬಳಸಿಕೊಂಡು ಸಾಧ್ಯವಾದಷ್ಟು ವಿಡಿಯೋಗಳನ್ನು ಮಾಡಿ. ಅಬುದಾಬಿಯಲ್ಲಿ ನಡೆದ IIFA ಪ್ರಶಸ್ತಿಗಳಲ್ಲಿ ಅದೃಷ್ಟಶಾಲಿ ವಿಜೇತರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಭೇಟಿ ಮಾಡುವ ಅವಕಾಶವನ್ನು ಹೊಂದಿದ್ದಾರೆ.

More from Filmibeat

English summary
Real Hai: Josh Brings Sidharth Malhotra & Hansika Motwani Under One Roof For A Powerful Music Video. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X