'ABCD-3' ಚಿತ್ರದಿಂದ ಸಲ್ಮಾನ್ ಖಾನ್ ಔಟ್.!

By Bharath Kumar

'ಎಬಿಸಿಡಿ' ಮತ್ತು 'ಎಬಿಸಿಡಿ-2' ಚಿತ್ರಗಳ ಮೂಲಕ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿದ್ದ ರೆಮೋ ಡಿಸೋಜಾ ಈಗ 'ಎಬಿಸಿಡಿ-3' ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೆಮೋ ಅವರ ಮೂರನೇ ಭಾಗದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿಟೌನ್ ಗಲ್ಲಿಯಲ್ಲಿ ಹರಿದಾಡುತ್ತಿತ್ತು. ಇದೀಗ, ಈ ಸುದ್ದಿಗೆ ಸ್ವತಃ ಸಲ್ಲು ಬಾಯ್ ಕ್ಲಾರಿಟಿ ಕೊಟ್ಟಿದ್ದಾರೆ.['ಎಬಿಸಿಡಿ 3'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಸಲ್ಮಾನ್-ಜಾಕ್ವೆಲಿನ್]

'ಎಬಿಸಿಡಿ' ಖ್ಯಾತಿಯ ನಿರ್ದೇಶಕ ರೆಮೋ ಡಿಸೋಜಾ ಅವರ ಜೊತೆ ಸಿನಿಮಾ ಮಾಡಲಿರುವುದು ನಿಜ. ಆದ್ರೆ, ಅದು 'ಎಬಿಸಿಡಿ-3' ಚಿತ್ರವಲ್ಲ, ಅದು ಬೇರೆ ಎಂದು ಹೇಳುವ ಮೂಲಕ ಇಷ್ಟು ದಿನ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.

Salman Khan Not Part in ABCD 3

ಆದ್ರೆ, ರೆಮೋ ಅವರ ಜೊತೆ ಮಾಡಲಿರುವ ಚಿತ್ರವೂ ಡ್ಯಾನ್ಸ್ ಕುರಿತಾಗಿರುವುದೇ ಎಂದು ಸುಳಿವು ಬಿಟ್ಟುಕೊಡುವುದರ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅವರನ್ನ ಪಕ್ಕಾ ಡ್ಯಾನ್ಸರ್ ಆಗಿ ಈ ಚಿತ್ರದಲ್ಲಿ ನೋಡಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.['ಬಾಹುಬಲಿ' ಮುಂದೆ ಬಹಿರಂಗವಾಗಿ ಸೋಲು ಒಪ್ಪಿಕೊಂಡ ಸಲ್ಮಾನ್ ಖಾನ್.!]

ಮತ್ತೊಂದೆಡೆ ನಿರ್ದೇಶಕ ರೆಮೋ 'ಎಬಿಸಿಡಿ-3' ಚಿತ್ರಕ್ಕಾಗಿ ಮತ್ತೊಮ್ಮೆ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಜೋಡಿಯನ್ನ ಕರೆ ತರುವ ಯೋಚನೆಯಲ್ಲಿದ್ದಾರೆ. ಸದ್ಯ, ಸಲ್ಮಾನ್ ಖಾನ್ ಅವರ ಜೊತೆ ಮೊದಲು ಸಿನಿಮಾ ಮಾಡುವ ತಯಾರಿಯಲ್ಲಿರುವ ರೆಮೋ ಡಿಸೋಜಾ, ಮುಂದಿನ ವರ್ಷದಲ್ಲಿ 'ಎಬಿಸಿಡಿ-3' ಶುರು ಮಾಡಲಿದ್ದಾರಂತೆ.

More from Filmibeat

English summary
'I am not doing 'ABCD 3'. It's altogether a different film. Yes, it's a dance movie but not every dance-based film is 'ABCD' says Salman Khan in Recent Interview
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X