»   » 'ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್

'ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಘಟನೆಗಳಿಗೆ ನೊಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ' ಪೋಷಕರು, ತಮ್ಮ ಗಂಡು ಮಕ್ಕಳಿಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಕಲಿಸಬೇಕು' ಎಂದು ಹೇಳಿದ್ದರು. ಮಹಿಳೆಯರ ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಶಾರುಖ್, ಈಗ ತಮ್ಮ ಮಕ್ಕಳಿಗೆ ಮೊತ್ತೊಮ್ಮೆ ವಿಶೇಷ ಎಚ್ಚರಿಕೆ ಕೊಟ್ಟಿದ್ದಾರೆ.[ಬೆಂಗಳೂರಿನ ದೌರ್ಜನ್ಯ ಘಟನೆಗಳಿಗೆ ಬಾಲಿವುಡ್‌ ಬಾದ್‌ ಶಾ ಹೇಳಿದ್ದೇನು?]

  ಫೆಮಿನಾಗೆ ನೀಡಿರುವ ಸಂದರ್ಶನದಲ್ಲಿ, ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಪ್ರತಿಕ್ರಿಯೆ ನೀಡಿ "ನನ್ನ ಮಕ್ಕಳಾದ ಆರ್ಯನ್ ಮತ್ತು ಅಬ್ರಾಂಗೆ ಮಹಿಳೆಯರನ್ನು ಎಂದಿಗೂ ನೋಯಿಸಬೇಡಿ. ಅಗೌರವ ನೀಡಿದಲ್ಲಿ ನಿಮ್ಮ ತಲೆ ಕತ್ತರಿಸುತ್ತೇನೆ. ಸಮಯ ಇನ್ನೂ ಬದಲಾಗಿಲ್ಲ. ಹುಡುಗಿಯೊಬ್ಬಳು ನಿಮ್ಮ ಚಡ್ಡಿ-ಬಡ್ಡಿ ಅಲ್ಲ. ಸೋ ಗೌರವ ನೀಡಿ" ಎಂದು ಹೇಳಿರುವುದಾಗಿ ಉತ್ತರಿಸಿದ್ದಾರೆ.

  Shah Rukh Khan says he will ‘behead’ Aryan and AbRam if they hurt a woman

  ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ಕೊಡಬೇಕು. ನನ್ನ ಮಕ್ಕಳ ವಿಚಾರ ಬಂದರೂ ಸರಿ ನನ್ನ ಮಕ್ಕಳು ಮಹಿಳೆಯರಿಗೆ ಅಗೌರವ ತೋರಿದ್ದೇ ಆದರೆ, ಅವರ ತಲೆಯನ್ನೂ ಕತ್ತರಿಸುತ್ತೇನೆ ಎಂದು ವಾರ್ನ್‌ ಮಾಡಿದ್ದಾರೆ.[ಬೆಂಗಳೂರಿನ ಘಟನೆಗೆ ಬಾಲಿವುಡ್‌ ನವರು ಹೀಗೆಲ್ಲಾ ಹೇಳಿದರು..]

  ಮಹಿಳಾ ದೌರ್ಜನ್ಯ ಕುರಿತಂತೆ ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಅಮಿರ್ ಖಾನ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

  English summary
  Shah Rukh Khan has spoken vehemently against the Bengaluru molestations that sent shockwaves around the country. The actor has time and again, stressed on the importance of men respecting women and treating them with dignity. Shah Rukh, who is a father to two boys Aryan and AbRam holds up the same, if not a shorter yardstick when it comes to his boys' behaviour with women.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more