Pathaan Movie Release Live: 'ಪಠಾಣ್'ಗೆ ಅಲ್ಲಲ್ಲಿ ಪ್ರತಿಭಟನೆಯ ಬಿಸಿ
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ 'ಪಠಾಣ್' ಸಿನಿಮಾ ಇಂದು (ಜನವರಿ 25) ಬಿಡುಗಡೆ ಆಗಿದೆ. ಹಲವು ಕಾರಣಗಳಿಗೆ ಈ ಸಿನಿಮಾ ಕುತೂಹಲ ಹುಟ್ಟಿಸಿದೆ.
ಬರೋಬ್ಬರಿ ಐದು ವರ್ಷಗಳ ಬಳಿಕ ಶಾರುಖ್ ಖಾನ್ ನಟನೆಯ ಸಿನಿಮಾ ಒಂದು ತೆರೆಗೆ ಬರುತ್ತಿರುವ ಕಾರಣ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. 2018 ರಲ್ಲಿ ತೆರೆ ಕಂಡಿದ್ದ 'ಜೀರೋ' ಸಿನಿಮಾ ಬಳಿಕ ಶಾರುಖ್ ಖಾನ್ ನಾಯಕ ನಟರಾಗಿ ನಟಿಸಿದ ಸಿನಿಮಾಗಳ್ಯಾವುವೂ ಬಿಡುಗಡೆ ಆಗಿರಲಿಲ್ಲ.
ಹಿಟ್ ಸಿನಿಮಾಗಳಿಲ್ಲದೆ ಬಸವಳಿದಿರುವ ಬಾಲಿವುಡ್‌ಗೆ 'ಪಠಾಣ್' ಸಿನಿಮಾ ಮರುಜೀವ ನೀಡಲಿದೆ ಎಂದು ಹಲವು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದು ಅದಕ್ಕೆ ತಕ್ಕಂತೆ ಸಿನಿಮಾದ ಅಡ್ವಾನ್ಸ್ ಬುಕಿಂಗ್, ಪ್ರಿ ರಿಲೀಸ್ ಸೇಲ್ ಎಲ್ಲವೂ ಜೋರಾಗಿ ನಡೆದಿದೆ. 'ಕೆಜಿಎಫ್' ಸೇರಿದಂತೆ ಹಲವು ದಾಖಲೆಗಳನ್ನು ಈ ಸಿನಿಮಾ ಮುರಿಯಲಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಹಾಗಾಗಿ ಈ ಸಿನಿಮಾದ ಅಂಕಿ-ಅಂಶಗಳು ಸಹ ಮಹತ್ವ ಪಡೆದುಕೊಂಡಿವೆ.

'ಪಠಾಣ್' ಸಿನಿಮಾದ ಬಿಡುಗಡೆ, ಟ್ವಿಟ್ಟರ್ ವಿಮರ್ಶೆ, ಪ್ರೇಕ್ಷಕರ ಅಭಿಪ್ರಾಯ, ಮೊದಲ ದಿನದ ಕಲೆಕ್ಷನ್, ಚಿತ್ರಮಂದಿರಗಳ ಬಳಿ ಅಭಿಮಾನಿಗಳ ಅಬ್ಬರ ಇತ್ಯಾದಿ ವಿವರಿಗಳು ಇಲ್ಲಿ ಕ್ಷಣ-ಕ್ಷಣಕ್ಕೂ ಲಭ್ಯವಾಗಲಿದೆ.
- Jan 25, 2023 4:30 PM
- Jan 25, 2023 1:23 PM
- Jan 25, 2023 12:16 PM
- Jan 25, 2023 12:14 PM
- Jan 25, 2023 12:12 PM
- Jan 25, 2023 11:40 AM
- Jan 25, 2023 9:54 AM
- Jan 25, 2023 8:50 AM
- Jan 25, 2023 8:16 AM
- Jan 25, 2023 7:39 AM
- Jan 25, 2023 7:38 AM
- Jan 25, 2023 7:38 AM


Click it and Unblock the Notifications













