»   » ಮದುವೆಗೆ ಮುಂಚೆ ತಾಯಿ ಆಗುವುದಕ್ಕೆ ಸಿದ್ದವಂತೆ ಸೂಪರ್ ಸ್ಟಾರ್ ಪುತ್ರಿ!

ಮದುವೆಗೆ ಮುಂಚೆ ತಾಯಿ ಆಗುವುದಕ್ಕೆ ಸಿದ್ದವಂತೆ ಸೂಪರ್ ಸ್ಟಾರ್ ಪುತ್ರಿ!

Posted By:
Subscribe to Filmibeat Kannada

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಲಂಡನ್ ಮೂಲದ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಮಾಯನಗರಿಯಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಎಲ್ಲೂ ಪ್ರತಿಕ್ರಿಯಿಸಿದ ಶ್ರುತಿ ಮತ್ತೊಂದು ವಿಷ್ಯವನ್ನ ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾಳೆ.

ಇತ್ತೀಚಿಗೆ ಭಾಗವಹಿಸಿದ್ದ ಖಾಸಗಿ ಸಂದರ್ಶನವೊಂದರಲ್ಲಿ ತಾನು ಯಾರನ್ನ ಪ್ರೀತಿಸುತ್ತಿಲ್ಲವೆಂದು ಬಹಿರಂಗಪಡಿಸಿದ್ದಾರೆ. ಈ ಮುಂಚೆ ನಾನು ಒಬ್ಬ ಸಂಗೀತ ನಿರ್ದೇಶಕರನ್ನ ಇಷ್ಟ ಪಟ್ಟಿದ್ದೆ, ಆದ್ರೆ, ಅದು ಆಕರ್ಷಣೆ ಅಂತ ಅರ್ಥವಾಯಿತು ಎಂದು ತಮ್ಮ ಹಳೆ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.[ಸುರೇಶ್ ರೈನಾ ಜೊತೆ ಶ್ರುತಿ ಪ್ರೀತಿ ಗೀತಿ ಇತ್ಯಾದಿ]

Actress Shruti Hassan Ready to Have Kids Unmarried

ಇನ್ನು ಮದುವೆ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, ''ಮದುವೆ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ಒಂದೊಳ್ಳೆ ಲೈಫ್ ಪಾರ್ಟನರ್ ಸಿಕ್ಕಲ್ಲಿ ನಾನು ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯಲು ಸಿದ್ದ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.[ ಹಾಟ್ ಶ್ರುತಿ ಹಾಸನ್: ಕಡ್ಡಾಯವಾಗಿ ರಸಿಕರಿಗೆ ಮಾತ್ರ]

ಕಮಲ್ ಹಾಸನ್ ಪತ್ನಿ ಸಾರಿಕಾ ಕೂಡ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು. ಶ್ರುತಿ ಹೊಟ್ಟೆಯಲ್ಲಿರುವಾಗ ಸಾರಿಕಾ-ಕಮಲ್ ಮದುವೆಯಾಗಿತ್ತು.

English summary
Shruti Hassan has now expressed her decision on having kids. shruti says in Recent interview “the right man”, i wouldn’t hesitate to have kids with her man even before marriage''

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada