For Quick Alerts
ALLOW NOTIFICATIONS  
For Daily Alerts

ನಗ್ನ ಚಿತ್ರ ಲೀಕ್ : ಐ ಡೋಂಕ್ ಕೇರ್ ಎಂದ ಆಪ್ಟೆ

By ಜೇಮ್ಸ್ ಮಾರ್ಟಿನ್
|

ರಾಮ್ ಗೋಪಾಲ್ ವರ್ಮಾ ಅವರ 'ರಕ್ತಚರಿತ್ರ'ದಲ್ಲಿ ಅಭಿನಯಿಸಿದ್ದ ಬಣ್ಣದ ಬದುಕಿಗೆ ಕಾಲಿರಿಸಿದ ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ ರಾಧಿಕಾ ಆಪ್ಟೆ ಇತ್ತೀಚೆಗೆ ಬೇಡದ ವಿಷಯಕ್ಕೆ ಜನಪ್ರಿಯ ಪಡೆದುಕೊಳ್ಳುತ್ತಿದ್ದಾಳೆ.

'ಹಸಿವಾದರೆ ಊಟ ಮಾಡಿದಂತೆ, ಕಾಮಕ್ರೀಡೆ ಸಹ ಅಷ್ಟೇ ಅಗತ್ಯ' ಎಂದು ಬೋಲ್ಡ್ ಹೇಳಿಕೆ ನೀಡಿದ್ದ ರಾಧಿಕಾ ಈಗ ಮತ್ತೊಮ್ಮೆ ಅಂಥದ್ದೇ ಅಚ್ಚರಿ ಪ್ರತಿಕ್ರಿಯೆ ನೀಡಿದ್ದಾಳೆ.[ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ]

ಮೇಡಂ ನಿಮ್ಮ ನಗ್ನ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದೆಯಂತೆ ಇದಕ್ಕೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರೆ ಹೌದು ನಾನು ನೋಡಿದೆ. ಐ ಡೋಂಕ್ ಕೇರ್.. ಇಂಥದ್ದಕ್ಕೆಲ್ಲ ನನಗೆ ಪುರುಸೊತ್ತಿಲ್ಲ ಎನ್ನುವ ಮೂಲಕ ತನ್ನ ದಿಟ್ಟತನದ ಡೈಲಾಗ್ ಗಳನ್ನು ಮುಂದುವರೆಸಿದ್ದಾಳೆ. [ಸನ್ನಿ'ಸತ್ಯಂ ಶಿವಂ ಸುಂದರಂ' ಭಂಗಿ]

ರಾಧಿಕಾ ಏನಾದರೂ ಮಾಡಿಕೊಳ್ಳಲಿ, ಚಿತ್ರ ಲೀಕ್ ಆಗಿದ್ದರಿಂದ ಬೇಸತ್ತ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ರಾಧಿಕಾ ಆಪ್ಟೆ ಹೇಳಿಕೆ ಮುಂದಿದೆ ಓದಿ..

ನಿರ್ಮಾಪಕರ ಬೇಡಿಕೆಗೆ ಬೇಸತ್ತ ಪ್ರತಿಭೆ

ನಿರ್ಮಾಪಕರ ಬೇಡಿಕೆಗೆ ಬೇಸತ್ತ ಪ್ರತಿಭೆ

ವರುಣ್ ಧವನ್ ಅವರ ಸೂಪರ್ ಹಿಟ್ ಚಿತ್ರ 'ಬದ್ಲಾಪುರ್'ನಲ್ಲಿ ಅಂದಚೆಂದಗಳನ್ನು ತೆರೆದಿಟ್ಟ ಈ ಮರಾಠಿ ಚೆಲುವೆ ಇತ್ತೀಚೆಗಿನ 'ಹಂಟರ್' ಚಿತ್ರದಲ್ಲಿ ಕಾಮಕನ್ಯೆಯಾಗಿ ಕಾಣಿಸಿಕೊಂಡಿದ್ದಳು. ಇದಾದ ಬಳಿಕ ಸಾಫ್ಟ್ ಪೋರ್ನ್ ಪಾತ್ರಗಳನ್ನು ಮಾಡುವಂತೆ ಕೇಳುತ್ತಿದ್ದಾರೆ. ಹಾಲಿವುಡ್ ಚಿತ್ರವೊಂದರಲ್ಲೂ ಅಭಿನಯಿಸಿದ್ದೇನೆ. ಅದರೆ, ನಿರ್ಮಾಪಕರು , ನಿರ್ದೇಶಕರು ಬರೀ ಆ ರೀತಿ ಪಾತ್ರಕ್ಕೆ ಸೀಮಿತಗೊಳಿಸುವುದು ಬೇಸರ ತರಿಸಿದೆ ಎಂದಿದ್ದಾಳೆ.

ರಾಧಿಕಾ ಪರವಾಗಿ ಟ್ವೀಟ್ ಗಳು ಬಂದಿವೆ

ರಾಧಿಕಾ ಆಪ್ಟೆ ವಿಡಿಯೋ ಬಗ್ಗೆ ಚರ್ಚೆಗಳ ನಡುವೆ ರಾಧಿಕಾ ಪರವಾಗಿ ಕಲ್ಪನಾ ನಾಯರ್ ದನಿ ಎತ್ತಿದ್ದಾರೆ.

ರಾಧಿಕಾ ಆಪ್ಟೆ ನೀಡಿದ ಪ್ರತಿಕ್ರಿಯೆ ಹೀಗಿದೆ

ರಾಧಿಕಾ ಆಪ್ಟೆ ನೀಡಿದ ಪ್ರತಿಕ್ರಿಯೆ ಹೀಗಿದೆ

ನನಗೆ ಈ ರೀತಿ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡಲು ಮನಸ್ಸಿಲ್ಲ. ಇಂಥ ವಿಷಯಗಳಿಂದ ನನ್ನ ಕುಟುಂಬ ಹಾಗೂ ಆಪ್ತರು ಕೂಡಾ ದೂರವಿರುತ್ತಾರೆ. ನಾನು ಏನು ಎಂಬುದು ಅವರಿಗೆ ತಿಳಿದಿದೆ. ಹೀಗಾಗಿ ನನಗೆ ಇದರಿಂದ ಯಾವುದೇ ಮುಜುಗರ, ಬೇಸರವಾಗಿಲ್ಲ ಎಂದಿದ್ದಾಳೆ.

ಲೋಕದಲ್ಲಿ ಕೆಲಸವಿಲ್ಲದ ಜನ ತುಂಬಾ ಇದ್ದಾರೆ

ಲೋಕದಲ್ಲಿ ಕೆಲಸವಿಲ್ಲದ ಜನ ತುಂಬಾ ಇದ್ದಾರೆ

ಲೋಕದಲ್ಲಿ ಕೆಲಸವಿಲ್ಲದ ಜನ ತುಂಬಾ ಇದ್ದಾರೆ. ಈ ರೀತಿ ಗಾಸಿಪ್ ಹಬ್ಬಿಸುವುದು, ಚಿತ್ರಗಳನ್ನು ಇಂಟರ್ನೆಟ್ ಗೆ ಹಾಕುವುದು ಇದೆಲ್ಲ ವಿಕೃತ, ಉದ್ಯೋಗ ರಹಿತ ಮನಸುಗಳ ಕೆಲಸ. ಈ ಬಗ್ಗೆ ತಲೆಕೆಡಿಸಿಕೊಳ್ಳಲು ನನಗಿಷ್ಟವಿಲ್ಲ. ಈ ಚಿತ್ರ ಲೀಕ್ ಆಗಿದ್ದರ ಬಗ್ಗೆ ಅನುರಾಗ್ ಕಶ್ಯಪ್ ಏನೇ ಕ್ರಮ ತೆಗೆದುಕೊಳ್ಳಲಿ ನಾನು ಯಾವುದೇ ದೂರು ನೀಡುವುದಿಲ್ಲ. ಈ ಬಗ್ಗೆ ಚರ್ಚೆ ಅನಾವಶ್ಯಕ ಎಂದಿದ್ದಾಳೆ.

English summary
Radhika Apte has been in news after a semi-nude clip got leaked in which the actress is seen flaunting her frontal private part. While, everyone has been waiting to see Radhika's reaction to the leaked semi-nude clip, the actress has finally spoken and you certainly don't wanna miss this.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more