»   » 'ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್

'ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ಟೈಟಲ್‌ ಮೂಲಕ ಕುತೂಹಲ ಕೆರಳಿಸಿರುವ 'ಸ್ಮೈಲ್ ಪ್ಲೀಸ್' ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ, ಇತ್ತೀಚೆಗಷ್ಟೇ ಆಡಿಯೋ ರಿಲೀಸ್ ಮಾಡಿದೆ.

ವಿಶೇಷ ಅಂದ್ರೆ ಈ ಚಿತ್ರದ ಆಡಿಯೋವನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ರು. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಹಾಡುಗಳು ಗಮನ ಸೆಳೆದಿದೆ.[ಒಂದೇ ತಿಂಗಳಿನಲ್ಲಿ 'ಸ್ಮೈಲ್ ಪ್ಲೀಸ್' ಚಿತ್ರೀಕರಣ ಫಿನಿಶ್.!]

Rocking star Yash Released the songs of 'Smile Please'

'ಫಸ್ಟ್‌ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ 'ಸ್ಮೈಲ್ ಪ್ಲೀಸ್' ಚಿತ್ರದ ನಾಯಕ ನಾಗಿದ್ದು, ಇಬ್ಬರು ನಾಯಕಿಯರಿದ್ದಾರೆ. ಕಾವ್ಯ ಶೆಟ್ಟಿ ಮತ್ತು ನೆಹಾ ಪಾಟೀಲ್, ಗುರುನಂದನ್ ಗೆ ಜೊತೆ ಆಗಿದ್ದಾರೆ.[ನಿರ್ಮಾಪಕ ಕೆ.ಮಂಜುಗೆ ಬೆಂಗಳೂರು ಹುಡುಗಿಯರೇ ಬೇಕಂತೆ!]

Rocking star Yash Released the songs of 'Smile Please'

ಅಂದಹಾಗೆ 'ಸ್ಮೈಲ್ ಪ್ಲೀಸ್' ಪಕ್ಕಾ ಕಾಮಿಡಿ ಎಂಟರ್ ಟೈನರ್ ಆಗಿದ್ದು, 'ಬಿ ಹ್ಯಾಪಿ ನೊ ಬಿಪಿ' ಎಂಬ ಮೆಸೇಜ್ ಹೊಂದಿದೆ. ಈ ಚಿತ್ರಕ್ಕೆ ರಘು ಸಮರ್ಥ್ ಆಕ್ಷನ್ ಕಟ್ ಹೇಳಿದ್ದು, ಕೆ ಮಂಜು ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀನಿವಾಸಪ್ರಭು ಮತ್ತು ಇತರರು ಅಭಿನಯಿಸಿದ್ದಾರೆ.

[ಫೋಟೋ ಗ್ಯಾಲರಿ: 'ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್]

English summary
Actor Yash on Monday released the songs of 'Smile Please' composed by Anup Seelin at the Chamundeshwari Studios in Bangalore. Producer K Manju, director Raghu Samarth and others were present at the occasion.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada