»   » 'ಉಪ್ಪಿ-ರುಪ್ಪಿ'ಯ ಫಸ್ಟ್ ಲುಕ್ ರಿಲೀಸ್

'ಉಪ್ಪಿ-ರುಪ್ಪಿ'ಯ ಫಸ್ಟ್ ಲುಕ್ ರಿಲೀಸ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಉಪ್ಪಿ-ರುಪ್ಪಿ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಕೆ.ಮಾದೇಶ್ ನಿರ್ದೇಶನ ಮಾಡುತ್ತಿರುವ 'ಉಪ್ಪಿ-ರುಪ್ಪಿ' ಈಗಾಗಲೇ ಟೈಟಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಈಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಉಪ್ಪಿಯ ಗೆಟಪ್ ಕುತೂಹಲ ಹುಟ್ಟಿಸಿದೆ.[ಉಪೇಂದ್ರ ಚಿತ್ರದಲ್ಲಿ ಚೊಚ್ಚಲ ಬಾರಿಗೆ ರಚಿತಾ ರಾಮ್]

Actor Upendra Starerr Uppi-Ruppi Movie First Look Release

ಇದೇ ಮೊದಲ ಬಾರಿಗೆ ನಟಿ ರಚಿತಾ ರಾಮ್, ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯಿಸುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.[ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!]

ಇನ್ನು ಉಪೇಂದ್ರ ಅವರ ಜೊತೆಯಲ್ಲಿ ಮೊದಲ ಸಲ ಸ್ಕ್ರೀನ್ ಶೇರ್ ಮಾಡುತ್ತಿರುವ ರಚಿತಾ, ತುಂಬಾ ಖುಷಿಯಾಗಿದ್ದಾರೆ. ಉಪ್ಪಿ ಜೊತೆ ಆಕ್ಟ್ ಮಾಡ್ಬೇಕು ಅಂದ್ರೆ ಸ್ಟ್ರಾಂಗ್ ಆಗಿರಬೇಕು. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ. ಎಮೋಷನ್, ಗಂಭೀರತೆ, ಅಳು ಹೀಗೆ ಹಲವು ಭಾವಗಳನ್ನ ಹೊಂದಿದೆ. ಇದೊಂದು ದೊಡ್ಡ ಸಿನಿಮಾ ಎನ್ನುತ್ತಾರೆ. ಈಗಾಗಲೇ 'ಉಪ್ಪಿ-ರುಪ್ಪಿ' ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಉಪೇಂದ್ರ ಹಾಗೂ ರಚಿತಾ ಇಬ್ಬರು ಭಾಗಿಯಾಗಿದ್ದಾರೆ.

English summary
Kannada Actor Upendra and Kannada Actress Rachitha Ram Starerr Kannada Movie Uppi-Ruppi First Look Release. The Movie Directed by K Madesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada