ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 2ರಂದು ಯಾವ್ಯಾವ ಸಿನಿಮಾ ನೋಡ್ಬಹುದು?

ಪ್ರತಿ ವರ್ಷದಂತೆ ಈ ವರ್ಷ ಕೂಡ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಆರಂಭ ಆಗಿದೆ. ಮಾರ್ಚ್ 1 ರಿಂದ ಮಾರ್ಚ್ 7ರವರೆಗೂ ಆಯ್ದ ಜಗತ್ತಿನ ಅದ್ಭುತ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ.

ಬೆಂಗಳೂರಿನ ಒರಾಯನ್ ಮಾಲ್‌ನ ಎಲ್ಲಾ ಸ್ಕ್ರೀನ್‌ಗಳಲ್ಲಿ ಫಿಲ್ಮ್‌ ಫೆಸ್ಟಿವಲ್‌ಗೆ ಬಂದ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಹಾಗೇ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸಿಟಿ, ಚಾಮರಾಜಪೇಟೆಯಲ್ಲಿರುವ ಡಾ.ರಾಜ್‌ಕುಮಾರ್ ಭವನದಲ್ಲಿ ಮೂರು ಸಿನಿಮಾಗಳು ಪ್ರದರ್ಶನ ಕಾಣಲಿವೆ.

List of movies will be shown on March 2nd at the 15th Bengaluru International Film Festival

ಈ ಮೂರು ಲೋಕೇಶ್‌ಗಳಲ್ಲಿ ಜಗತ್ತಿನ ಅತ್ಯುತ್ತಮ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಈ ಮೂರು ಕಡೆಗಳಲ್ಲಿ ಮಾರ್ಚ್ 2ರಂದು ಸುಮಾರು 50ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಆ ಸಿನಿಮಾಗಳ ಪಟ್ಟಿ ಇಲ್ಲಿದೆ.

ಒರಾಯನ್ ಮಾಲ್ - ರಾಜಾಜಿನಗರ

  • ಸ್ಕ್ರೀನ್ 1: ನಮ್ಮ ಊರು, ಭಕ್ತ ಕನಕದಾಸ (ಜ್ಯೂರಿ ಸ್ಕ್ರೀನಿಂಗ್)
  • ಸ್ಕ್ರೀನ್ 2: ಹೋಲಿ ರೈಟ್ಸ್, ಉಪಾಸನೆ (ಜ್ಯೂರಿ ಸ್ಕ್ರೀನಿಂಗ್)
  • ಸ್ಕ್ರೀನ್ 3: ಲೆಪರ್ಡ್ಸ್ ಟ್ರೈಬ್, ಧುಖು ಮಾಜಿ ಸನ್ ಆಫ್ ಬರೇನ್ ಲ್ಯಾಂಡ್, ಅಂತ, ಸಂಕ್ರಾಂತಿ,
  • ಸ್ಕ್ರೀನ್ 4: ಇಂಗೆಬೋರ್ಗ್ ಬಚ್ಮನ್- ಜರ್ನಿ ಇಂಟು ದಿ ಡೆಸರ್ಟ್, ದಿ ಬರಿಟ್ಟಿ ಫ್ಲವರ್, ಬ್ಲಾಗಸ್ ಲೆಸನ್, ಬೊಂಜೋರ್ ಸ್ವಿಡ್ಜರ್‌ಲ್ಯಾಂಡ್, ದಿ ಡ್ರೀಮರ್,
  • ಸ್ಕ್ರೀನ್ 5: ಗರ್ಲ್ , ಗುಡ್ ಬೈ ಜೂಲಿಯಾ, ಹೀರೋಯಿಕ್, ದ ಸೆಟ್ಲರ್ಸ್, ದ ಮಂಕ್ ಅಂಡ್ ದ ಗನ್,
  • ಸ್ಕ್ರೀನ್ 6: ನಿರ್ವಾಣ, ಟಗರು ಪಲ್ಯ, ತಮಟೆ, ಆಲ್‌ ದ ಸೈಲೆನ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ,
  • ಸ್ಕ್ರೀನ್ 7: ಸಿಟಿ ಆಫ್ ವಿಂಡ್, ಮೇಟ್ರಿಯಾ, ದ ಮದರ್ ಆಫ್ ಆಲ್ ಲೈಸ್‌, ದ ಓಲ್ಡ್ ಓಕ್, ಕಿಡ್ನಾಪ್ಡ್,
  • ಸ್ಕ್ರೀನ್ 8: ಟುಮಾರೋ ಈಸ್ ಎ ಲಾಂಗ್ ಟೈಮ್, ತಡವು, ಕಾಟೇರ, ಯಕ್ಷಾನ್ಬ, ಹೆಸಿಟೇಷನ್ ಊಂಡ್,
  • ಸ್ಕ್ರೀನ್ 9: ಖರೀಜ್, ಸಮರ್ಪಣ್, ಅಬ್ರಕದಬ್ರ, ಔಟ್ ಹೌಸ್, ಚಾವೇರ್,
  • ಸ್ಕ್ರೀನ್ 10: ದ ಲ್ಯಾಂಡ್ ವೇರ್ ವಿಂಡ್ಸ್ ಸ್ಟುಡ್ ಸ್ಟಿಲ್, ದ ರೈ ಹಾರ್ನ್, ಫೋರ್ ಲಿಟಲ್ ಅಡಲ್ಟ್ಸ್, ದ ಟೀಚರ್, ಗ್ರೀನ್ ಬಾರ್ಡರ್,
  • ಸ್ಕ್ರೀನ್ 11: ಫೋರ್‌ಮೋಸ್ಟ್ ಬೈ ನೈಟ್, ಎಂಟಿ ನೆಟ್ಸ್, ಡೆಲಿಗೇಷನ್, ಸನ್ ಅಂಡ್ ಕಾಂಕ್ರೀಟ್, ಅಂಡ್ ಲೈಫ್ ಗೋಸ್ ಆನ್,

ಮನುಷ್ಯತ್ವಕ್ಕೆ ಬೆಲೆ ಇಲ್ಲವಾ ; ಶಿವಣ್ಣ ಬೇಸರ ಮಾಡಿಕೊಂಡಿದ್ದೇಕೆ..?

ಡಾ.ರಾಜ್‌ಕುಮಾರ್ ಭವನ - ಚಾಮರಾಜಪೇಟೆ

ಗರುಡ ಪುರಾಣ, ಧ್ವಂದ್ವ, ಆಲ್ ಇಂಡಿಯಾ ರೇಡಿಯೋ

ಸುಚಿತ್ರಾ - ಬನಶಂಕರಿ

ಅಮರಶಿಲ್ಪಿ ಜಕಣಾಚಾರಿ, ಮುನ್ನುಡಿ, ತಾಯಿಸಾಹೇಬ

More from Filmibeat

English summary
15th Bengaluru International Film Festival March 2nd movie list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X