»   » 'ರಾಜಕುಮಾರ' ಚಿತ್ರದ ನಾಯಕಿಗೆ ಪುನೀತ್ ಗಿಫ್ಟ್: ಏನದು?

'ರಾಜಕುಮಾರ' ಚಿತ್ರದ ನಾಯಕಿಗೆ ಪುನೀತ್ ಗಿಫ್ಟ್: ಏನದು?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರತಂಡ ಇತ್ತೀಚೆಗೆ ತಾನೆ ಚಿತ್ರೀಕರಣ ಮುಗಿಸಿದೆ. ಇನ್ನೂ ಕೇವಲ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಅಷ್ಟೇ ಬಾಕಿ ಇದೆ.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!]

'ರಾಜಕುಮಾರ' ಸಿನಿಮಾ ದ ಶೂಟಿಂಗ್ ಕಂಪ್ಲೀಟ್ ಆದ ನಂತರ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ನಾಯಕಿ ಪ್ರಿಯಾ ಆನಂದ್ ಅವರಿಗೆ ಗಿಫ್ಟ್ ಒಂದನ್ನು ನೀಡಿದ್ದಾರೆ. ಪುನೀತ್ ನೀಡಿದ ಗಿಫ್ಟ್ ಯಾವುದು ಅಂತಿರಾ? ಇಲ್ಲಿದೆ ಮಾಹಿತಿ.

'ರಾಜಕುಮಾರ' ಚಿತ್ರದ ನಾಯಕಿಗೆ ಪುನೀತ್ ಗಿಫ್ಟ್

'ರಾಜಕುಮಾರ' ಚಿತ್ರದ ನಾಯಕಿ ಪ್ರಿಯಾ ಆನಂದ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನೀಡಿರುವ ಗಿಫ್ಟ್, ಅವರು ಬರೆದಿರುವ 'ಡಾ.ರಾಜ್‌ಕುಮಾರ್' ಪುಸ್ತಕ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

ಪ್ರಿಯಾ ಆನಂದ್‌ ಪ್ರತಿಕ್ರಿಯೆ

ಎರಡು ದಿನಗಳ ಹಿಂದಷ್ಟೇ 'ರಾಜಕುಮಾರ' ಶೂಟಿಂಗ್ ಮುಗಿಸಿ ಸ್ಪೆಷಲ್ ಗಿಫ್ಟ್ ಸ್ವೀಕರಿಸಿದ ಪ್ರಿಯಾ ಆನಂದ್, ಪುನೀತ್ ಅವರಿಗೆ ಥ್ಯಾಕ್ಸ್ ಹೇಳಿದ್ದು, ಕನ್ನಡ ಚಿತ್ರರಂಗ ಪ್ರವೇಶಿಸಿದಕ್ಕೆ ಅತ್ಯುತ್ತಮ ಗೌರವ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

'ರಾಜಕುಮಾರ' ಚಿತ್ರದ ಪೋಸ್ಟರ್

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದ ಚಿತ್ರದ ಪೋಸ್ಟರ್.

ತೆರೆಗೆ ಬರಲು ಸಿದ್ದತೆ

'ರಾಜಕುಮಾರ' ಚಿತ್ರತಂಡ ಶೂಟಿಂಗ್ ಪ್ಯಾಕಪ್ ಮಾಡಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಚಿತ್ರೀಕರಣ ಮುಗಿದ ವೇಳೆ ಸಂಪೂರ್ಣ ಚಿತ್ರತಂಡ ತೆಗೆಸಿದ ಫೋಟೋ ಇದು.

English summary
'Rajakumara' film Actress Priya Anand was recieved a gift by Puneeth Rajkumar. Here is what..
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada