Vidaamuyarchi Live Update: ಅಜಿತ್ ಕುಮಾರ್, ತ್ರಿಶಾ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?
ಈ ವರ್ಷದ ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ವಿಡಾಮುಯಾರ್ಚಿ' ಸಿನಿಮಾ ಕೊನೆಗೂ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಇಂದು (ಫೆಬ್ರವರಿ 6) ಅದ್ಧೂರಿಯಾಗಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಮಗಿಳ್ ಥಿರುಮೆನಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಹಾಗೂ ಥ್ರಿಲ್ಲಿಂಗ್ ಸ್ಟೋರಿಯನ್ನು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ, ಅಜಿತ್ ಹಾಗೂ ತ್ರಿಶಾ ಇಬ್ಬರೂ ದಶಕಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಜಿತ್ ಕುಮಾರ್ ಹಾಗೂ ತ್ರಿಶಾ ಜೊತೆಗೆ ಅರ್ಜುನ್ ಸರ್ಜಾ, ರೆಜಿನಾ ಕ್ಯಾಸೆಂಡ್ರಾ, ಅರವ್ ಹಾಗೂ ವಿಜಯ್ ರಮ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅನಿರುದ್ಧ್ ಕಂಪೋಸ್ ಮಾಡಿರುವ ಹಾಡುಗಳನ್ನು ಜನರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.

ಅಜರ್‌ಬೈಜಾನ್ ದೇಶದ ಸುಂದರ ತಾಣಗಳಲ್ಲಿ 'ವಿಡಾಮುಯಾರ್ಚಿ' ಸಿನಿಮಾದ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಣ ಮಾಡಲಾಗಿದೆ. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಮನರಂಜನೆ ನೀಡಬಹುದು ಎಂಬ ನಿರೀಕ್ಷೆಯಿದೆ. ಕರ್ನಾಟಕದಲ್ಲೂ ಈ ಸಿನಿಮಾ ಗ್ರ್ಯಾಂಡ್ ರಿಲೀಸ್ ಕಂಡಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 285 ಸ್ಕ್ರೀನ್‌ಗಳಲ್ಲಿ ಕರ್ನಾಟಕದಲ್ಲಿ ಸ್ಪೆಷಲ್ ಶೋ ಕಂಡಿದೆ.
- Feb 6, 2025 8:08 PMಪರೋಕ್ಷ ಟಾಂಗ್ ಕೊಟ್ಟರೇ ನಯನತಾರಾ ಪತಿ ವಿಘ್ನೇಶ್ ಶಿವನ್?
- Feb 6, 2025 5:23 PMಸಿನಿಮಾ ವೀಕ್ಷಿಸಿದ ಅಜಿತ ಪತ್ನಿ
- Feb 6, 2025 3:29 PMಅಜಿತ್ ಪತ್ನಿ ಚಿತ್ರ ವೀಕ್ಷಣೆ
- Feb 6, 2025 2:36 PMಕೇರಳದಲ್ಲಿ ವಿಡಾಮುಯಾರ್ಚಿ ದಾಖಲೆ
- Feb 6, 2025 1:39 PMಪದ್ಮಭೂಷಣ ಅಜಿತ್ ಕುಮಾರ್
- Feb 6, 2025 1:21 PMಲಘು ಲಾಠಿ ಪ್ರಹಾರ
- Feb 6, 2025 12:01 PM7 ಲಕ್ಷ ಟಿಕೆಟ್‌ಗಳು ಸೋಲ್ಡ್
- Feb 6, 2025 11:04 AMಚಿತ್ರ ವೀಕ್ಷಿಸಿದ ನಟ ಆರವ್
- Feb 6, 2025 11:03 AMಬಿಹಾರ್‌ದಲ್ಲಿ ನೂಕುನುಗ್ಗಲು
- Feb 6, 2025 10:30 AMಬೆಂಗಳೂರಿನಲ್ಲಿ ಶೇ.85ರಷ್ಟು ಹೌಸ್‌ಫುಲ್

- Feb 6, 2025 10:16 AMಸಿನಿಮಾ ವೀಕ್ಷಿಸಿದ ತ್ರಿಷಾ
- Feb 6, 2025 10:12 AM
- Feb 6, 2025 10:07 AMVidaamuyarchi Twitter Review:ಅಜಿತ್ ಕುಮಾರ್ ಅದ್ಭುತ.. ಫಸ್ಟ್ ಹಾಫ್ ಸ್ಲೋ.. ಮತ್ತೆ ಇನ್ನೇನು?


Click it and Unblock the Notifications












