ಚಲನಚಿತ್ರಗಳ ಒಳನೋಟ
ಕೊಳೆ ಒಳ್ಳೆಯದಲ್ಲ ಟಾಸ್ಕ್ ಗೆದ್ದ ಮೇಲೆ ತಮ್ಮ ತಂಡಕ್ಕೆ ಸಿಕ್ಕ ಪಾಯಿಂಟ್ಸ್‌ಗಳನ್ನು ಸಂಗೀತಾ ಸಮನಾಗಿ ಹಂಚಲಿಲ್ಲ. ಅವಿನಾಶ್, ಮೈಕಲ್, ಪ್ರತಾಪ್ ಹಾಗೂ ನಮ್ರತಾ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ್ ನೀಡಿದ್ದರು. ಹೀಗಿದ್ದರೂ ಅದಕ್ಕೆ ಸರಿಯಾದ ಪಾಯಿಂಟ್ಸ್‌ಗಳನ್ನು ನೀಡಲಿಲ್ಲ. ಇದನ್ನು ಪ್ರಶ್ನಿಸಿದಾಗ ನಿಮಗೆ ಸ್ಕ್ರೀನ್ ಸ್ಪೇಸ್ ಕೊಟ್ಟಿದ್ದೇನೆ. ನಾನು ಆಟ ಆಡದ ಕಾರಣ, ಕಾಣಿಸಿಕೊಳ್ಳದ ಕಾರಣ ಅರ್ಧ ಮೊತ್ತ ಪಡೆಯುತ್ತೇನೆ. ಮುಂದೆ ಚೆನ್ನಾಗಿ ಪರ್ಫಾಮ್ ಮಾಡಲಿಲ್ಲ ಅಂದ್ರೆ ಹಣ ವಾಪಸ್ ಪಡೆಯುತ್ತೇನೆ ಅಂತ ಹೇಳಿದ್ದರು. ಸಂಈತಾರ ಈ ಮಾತು ಆಟಗಾರರಿಗೆ ಬೇಸರ ತರಿಸಿದ್ದು, ಅಸಮಾಧಾನ ಮೂಡಿಸಿದೆ.