ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಉಗ್ರಂ ಮಂಜು ಅವರು ಗಮನ ಸೆಳೆಯುತ್ತಿದ್ದಾರೆ. ದೊಡ್ಮನೆಯಲ್ಲಿ ತಮ್ಮದೇ ಮ್ಯಾನರಿಸಂ ಮೂಲಕ ಮನೋರಂಜನೆ ನೀಡುತ್ತಿರುವ ಮಂಜು ಅವರು ಟಾಸ್ಕ್‌ನಲ್ಲೂ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇಲ್ಲಿ ಉಗ್ರಂ ಮಂಜು ಅವರ ಆರ್ಮಿ, ಕ್ರೀಡಾ ಹಿನ್ನೆಲೆ ಕುರಿತ ಮಾಹಿತಿ ನೀಡಲಾಗಿದೆ.