ಚಲನಚಿತ್ರಗಳ ಒಳನೋಟ
ಕನ್ನಡ ಚಿತ್ರರಂಗದ ಆರಂಭದಿಂದಲೂ ಪರಭಾಷಾ ನಟ-ನಟಿಯರನ್ನು ಇಲ್ಲಿಗೆ ಕರೆತರುವ ಸಂಪ್ರದಾಯವಿದೆ. ಬೇರೆ ಭಾಷೆಯ ಅನೇಕ ಕಲಾವಿದರು ಕನ್ನಡದಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಕನ್ನಡದ ನಟರು ಬೇರೆ ಭಾಷೆಯ ಸಿನಿಮಾಗಳಲ್ಲಿ, ಬೇರೆ ಭಾಷೆಯ ನಟರು ಕನ್ನಡದಲ್ಲಿ ನಟಿಸುವುದು ಸಾಮಾನ್ಯವಾಗಿದೆ. ಇಲ್ಲಿ ಕನ್ನಡ ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬೇರೆ ಭಾಷೆಯ ಐದು ಸೂಪರ್ ಸ್ಟಾರ್‌ಗಳ ಪಟ್ಟಿಯನ್ನು ನೀಡಲಾಗಿದೆ.