Updated: Thursday, January 23, 2020, 05:28 PM [IST]
ಪ್ರತಿ ವರ್ಷದಂತೆ ಈ ವರ್ಷವೂ ಹಲವು ನವ ಪ್ರತಿಭೆಗಳು ಮತ್ತು ಕೆಲ ಪರಭಾಷಾ ನಟಿಯರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಚಂದನವನಕ್ಕೆ ಪಾದಾರ್ಪಣೆ ಮಾಡಿದ ಕೆಲವು ನಟಿಯರು ಅಭಿನಯದ ಮೂಲಕ ಛಾಪನ್ನು ಮೂಡಿಸಿದರೆ, ಕೆಲವರು ನೀರಿಕ್ಷೇ ಮಟ್ಟ ತಲುಪಿಲ್ಲ. 2019 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರಮುಖ ನಾಯಕ ನಟಿಯರನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಮಲಯಾಳಿ ಚೆಲುವೆ ಅನುಪಮಾ ಪರಮೇಶ್ವರನ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು.
Kannada Actresses Who Made Thier Debut In 2019-Anupama Parameswaran/top-listing/kannada-actresses-who-made-thier-debut-in2019-anupama-parameswaran-3-3673-313.html
ತೆಲಗು ಚಿತ್ರರಂಗದಿಂದ ಸಿನಿಪಯಣ ಆರಂಭಿಸಿದ ತಾನ್ಯಾ ಹೋಪ್ ದರ್ಶನ್ ರ ಯಜಮಾನ ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಅಮರ್, ಉದ್ಘರ್ಷ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
Kannada Actresses Who Made Thier Debut In 2019-Tanya Hope/top-listing/kannada-actresses-who-made-thier-debut-in2019-tanya-hope-3-3678-313.html