ಚಲನಚಿತ್ರಗಳ ಒಳನೋಟ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಘೋಸ್ಟ್' ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿಯಿದೆ. ಎಂ.ಜಿ. ಶ್ರೀನಿವಾಸ್ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣನಿಗೆ ಗ್ಯಾಂಗ್‌ಸ್ಟರ್ ಲುಕ್ ಕೊಟ್ಟಿದ್ದರೂ ಅವರ ಪಾತ್ರದಲ್ಲೊಂದು ಸಪ್ರೈಸ್ ಇದೆಯೆಂದು ಚಿತ್ರತಂಡ ಹೇಳಿಕೊಂಡಿದೆ. ಸದ್ಯ ಚಿತ್ರದಲ್ಲಿನ ಕರುನಾಡ ಚಕ್ರವರ್ತಿಯ ಲುಕ್ ಟ್ರೆಂಡಿಂಗ್‌ನಲ್ಲಿದ್ದು, ಪರಭಾಷಿಗರಲ್ಲೂ ಕುತೂಹಲವಿದೆ. ನೀವು ಘೋಸ್ಟ್ ಸಿನಿಮಾ ನೋಡಲು ಐದು ಮುಖ್ಯ ಕಾರಣಗಳು ಇಲ್ಲಿವೆ....