ಚಲನಚಿತ್ರಗಳ ಒಳನೋಟ
ಜೀ ಕನ್ನಡ ವಾಹಿನಿಯ 'ಪುಟ್ಟಕ್ಕನ ಮಕ್ಕಳು' ಪ್ರೇಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲೊಂದು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದೆ. ಅದರಲ್ಲಿಯೂ 'ಕಂಠಿ' ಪಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಕಂಠಿಯ ರಗಡ್ ಲುಕ್, ಮಂಡ್ಯ ಶೈಲಿಯ ಭಾಷೆ ಸೀರಿಯಲ್ ಪ್ರಿಯರು ಫಿದಾ ಆಗಿದ್ದಾರೆ. ಇಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಂಠಿ ಪಾತ್ರಧಾರಿಯ ನಿಜವಾದ ಹೆಸರು, ವಯಸ್ಸು, ವಿದ್ಯಾರ್ಹತೆ ಸೇರಿದಂತೆ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನು ಇಲ್ಲಿ ನೀಡಲಾಗಿದೆ.