ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಹಲವು ನಟಿಯರೀಗ ವಿದೇಶದಲ್ಲಿ ನೆಲಸಿದ್ದಾರೆ. ಮದುವೆ ಬಳಿಕ ಪತಿಯೊಂದಿಗೆ ಪರದೇಶದಲ್ಲಿ ಜೀವನ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಕೆಲ ನಟಿಯರು ಕೂಡ ಈಗ ನಟನೆಯಿಂದ ದೂರಾಗಿ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹೀಗೆ ವಿದೇಶದಲ್ಲಿ ನೆಲಸಿರುವ ಕನ್ನಡದ ಕಿರುತೆರೆ ನಟಿಮಣಿಯರ ಪಟ್ಟಿ ಇಲ್ಲಿದೆ.