ಚಲನಚಿತ್ರಗಳ ಒಳನೋಟ
ಕನ್ನಡ ಕಿರುತೆರೆಯ ಅನೇಕ ನಟಿಯರು ನಟನೆ ಮಾತ್ರವಲ್ಲದೇ, ನೃತ್ಯದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಒಂದರ ಹಿಂದೊಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ, ತಮ್ಮ ನೆಚ್ಚಿನ ಡ್ಯಾನ್ಸ್ ಅನ್ನು ಬಿಟ್ಟಿಲ್ಲ. ಇದು ಅವರ ವೃತ್ತಿ ಬದುಕಿಗೂ ಅನುಕೂಲವಾಗಿದೆ. ನಟನೆ ಜೊತೆ ಜೊತೆಗೆ ನೃತ್ಯದಲ್ಲೂ ಯಶಸ್ಸು ಕಂಡಿರುವ ಕಿರುತೆರೆ ನಟಿಯರ ಮಾಹಿತಿ ಇಲ್ಲಿದೆ.