ಚಲನಚಿತ್ರಗಳ ಒಳನೋಟ
2025 ಆರಂಭವಾಗಿದ್ದು, ಹೊಸ ಹೊಸ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಅದೇ ರೀತಿ ಈ ತಿಂಗಳು ಯಾವ ಸಿನಿಮಾ ಒಟಿಟಿಗೆ ಬರುತ್ತೋ ಅಂತ ಸರ್ಚ್ ಮಾಡುತ್ತಲೇ ಇರುತ್ತಾರೆ. ಈ ವರ್ಷದ ಮೊದಲ ತಿಳಗಳಾದ ಜನವರಿಯಲ್ಲಿ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಲು ಹಲವು ಸಿನಿಮಾಗಳು ಒಟಿಟಿಗೆ ಎಂಟ್ರಿಕೊಡ್ತಿವೆ. ಜೀಯೋ ಸಿನಿಮಾ, ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಸೇರಿದಂತೆ ಹಲವು ಒಟಿಟಿ ವೇದಿಕೆಯಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಜವರಿಯಲ್ಲಿ ಒಟಿಟಿಗೆ ಬರುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.