ಸ್ಯಾಂಡಲ್‌ವುಡ್ ಮಂದಿ ಸಂಕ್ರಾಂತಿ ಹಬ್ಬವನ್ನು ಸಿಕ್ಕಾಪಟ್ಟೆ ಸಡಗರದಿಂದ ಆಚರಿಸಿದ್ದಾರೆ. ಜೊತೆಗೆ ಸುಗ್ಗಿ ಹಬ್ಬಕ್ಕೆ ಕೆಲ ಕನ್ನಡ ಸಿನಿಮಾ ತಂಡಗಳಿಂದ ಅಭಿಮಾನಿಗಳಿಗೆ ಒಂದಷ್ಟು ಸರ್‌ಪ್ರೈಸ್‌ಗಳು ಸಿಕ್ಕಿವೆ. ಬಹುನಿರೀಕ್ಷಿತ ಸಿನಿಮಾಗಳ ಅಪ್‌ಡೇಟ್ ಸಿನಿಮಾಗಳ ಹೊಸ ಪೋಸ್ಟರ್, ಟೀಸರ್ ಬಿಡುಗಡೆಯಾಗಿ ಸದ್ದು ಮಾಡ್ತಿವೆ. ಇಲ್ಲಿ ಯಾವೆಲ್ಲಾ ಚಿತ್ರಗಳಿಂದ ಯಾವ ಅಪಡೇಟ್‌ಗಳು ಹಾಗೂ ಪೋಸ್ಟರ್ ಹೊರಬಂದಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.