ಚಲನಚಿತ್ರಗಳ ಒಳನೋಟ
ಒಂದು ಸಿನಿಮಾ ಹಿಟ್ ಆಯಿತೆಂದರೆ ಆ ಸಿನಿಮಾವನ್ನು ಬೇರೆ ಭಾಷೆಗೆ ರಿಮೇಕ್ ಮಾಡಲಾಗುತ್ತೆ. ಹಾಗೆಯೇ ಚಿತ್ರದ ಹಾಡೊಂದು ಸೂಪರ್ ಹಿಟ್ ಆಗಿ ಜನರ ಮನಸ್ಸಲ್ಲಿ ಶಾಶ್ವತವಾಗಿ ಉಳಿದುಕೊಂಡರೆ ಅಂತಹ ಹಾಡುಗಳನ್ನು ಕೆಲ ವರ್ಷಗಳ ನಂತರ ಮತ್ತೆ ಬಳಕೆ ಮಾಡಿಕೊಳ್ಳಲಾಗುತ್ತೆ. ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿದ್ದ ಹಾಡುಗಳನ್ನು ಹೊಸ ಸಿನಿಮಾಗಳಲ್ಲಿ ಮತ್ತೆ ಬಳಸಿಕೊಳ್ಳಲಾಗಿದ್ದು, ಅಂತಹ ಹಾಡುಗಳ ಪಟ್ಟಿ ಇಲ್ಲಿದೆ.