ಚಲನಚಿತ್ರಗಳ ಒಳನೋಟ
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ತಾರೆಯರಿಗಿಂತ ಸೀರಿಯಲ್ ಕಲಾವಿದರು ಜನರಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಯಾಕೆಂದರೆ, ಅವರು ಸೀರಿಯಲ್‌ಗಳ ಮೂಲಕ ಪ್ರತಿನಿತ್ಯ ಜನರಿಗೆ ಹತ್ತಿರವಾಗುತ್ತಾರೆ. ತಮ್ಮ ನಟನೆ, ಹಾವ-ಭಾವ ಬಹುಬೇಗ ಸೀರಿಯಲ್ ಪ್ರಿಯರನ್ನು ಸೆಳೆಯತ್ತಾರೆ. ಇಲ್ಲಿ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಜೋಡಿಗಳ ಪಟ್ಟಿಯನ್ನು ನೀಡಲಾಗಿದೆ.