For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಗೆ ಪೋರ್ನ್ ಸ್ಟಾರ್ ಎಂಟ್ರಿ ಗುಲ್ಲೋ ಗುಲ್ಲು!

  By Mahesh
  |

  ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಪೋರ್ನ್ ಸ್ಟಾರ್ ಎಂಟ್ರಿ ಕೊಡುವ ಸುದ್ದಿ ಹಬ್ಬಿದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 9ರ ಸ್ಪರ್ಧಿಗಳ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಾರಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಗೃಹ ಪ್ರವೇಶದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

  ಕಳೆದ ಸೀಸನ್ ನಲ್ಲಿ ಸಲ್ಲೂ ನಿರೂಪಣೆ ಮಾಡುವರೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಈ ಸಲ ಸ್ಪರ್ಧಿಗಳ ಬಗ್ಗೆ ಎದ್ದಿರುವ ವಿವಾದವೇ ಚಾನೆಲ್ ಗೆ ಬಂಡವಾಳವಾಗಿದೆ. [ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರಾಸಲೀಲೆ]

  ಬಿಗ್ ಬಾಸ್ 9ರಲ್ಲಿ ಬರೀ ವಿವಾದಿತ ವ್ಯಕ್ತಿಗಳನ್ನೇ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹಬ್ಬಿದೆ. ಈ ಮುಂಚೆ ಸ್ವಯಂಘೋಷಿತ ದೇವಮಾತೆ ರಾಧೇ ಮಾ ಅವರ ಹೆಸರು ಕೇಳಿ ಬಂದಿತ್ತು. ಅದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ರಾಧೇ ಮಾ, ಕಲರ್ಸ್ ವಾಹಿನಿಗೆ ನೋಟಿಸ್ ಜಾರಿ ಮಾಡಿ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.[ಬಿಗ್ ಬಾಸ್ 8: ಕೈಕೊಟ್ಟ ಸಲ್ಮಾನ್, ಗೌತಮ್ ಹೊಸ ಸ್ಟಾರ್]

  ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ನಂತರ ಲೆಬಾನೀಸ್ ಮೂಲದ ಅಮೆರಿಕದ ಪೋರ್ನ್ ತಾರೆ ಮಿಯಾ ಖಲೀಫಾ ಅವರು ಮನೆ ಹೊಕ್ಕುವುದು ಖಚಿತ ಎನ್ನಲಾಗಿದೆ. ಭಾರತೀಯ ಮೂಲದ ಪೋರ್ನ್ ನಟಿಗಾಗಿ ಹುಡುಕಾಟ ನಡೆಸಿ ಪ್ರಿಯಾ ರೈ ಹೆಸರು ತೇಲಿ ಬಿಡಲಾಗಿತ್ತು.

  ಆದರೆ, ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಎಂದು ಪ್ರಿಯಾ ಟ್ವೀಟ್ ಮಾಡಿ ಖಚಿತಪಡಿಸಿದ್ದರು. ಸದ್ಯಕ್ಕೆ ಮಿಯಾ ಬರುತ್ತಾರೋ ಇಲ್ಲವೋ ಖಚಿತವಾಗಿಲ್ಲದಿದ್ದರೂ ಬಿಗ್ ಬಾಸ್ ಬಗ್ಗೆ ಬಂದಿರುವ ಫನ್ನಿ ಟ್ವೀಟ್ ನೋಡಿ ಆನಂದಿಸಿ...

  ಮಿಯಾ ಖಲೀಫಾ ಎಂಟ್ರಿ ಖಚಿತವೇ?

  ಮಿಯಾ ಖಲೀಫಾ ಎಂಟ್ರಿ ಖಚಿತವೇ?

  ಮಿಯಾ ಖಲೀಫಾ ಎಂಟ್ರಿ ಖಚಿತವೇ? ಎಂಬ ಪ್ರಶ್ನೆಗೆ ಕಲರ್ಸ್ ವಾಹಿನಿ ಇನ್ನೂ ಉತ್ತರಿಸಿಲ್ಲ. ಸುದ್ದಿ ಹಬ್ಬಿರುವುದನ್ನು ಅಲ್ಲಗೆಳೆದಿಲ್ಲ. ಮಾತುಕತೆ ನಡೆದಿರುವುದಂತೂ ನಿಜ. ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲು ಮಿಯಾ ಮನಸ್ಸು ಮಾಡಿರುವುದು ನಿಜ ಎಂಬ ಸುದ್ದಿ ಬಂದಿದೆ.

  ಡಬ್ಬಲ್ ಟ್ರಬಲ್ ಬಿಗ್ ಬಾಸ್ 9 ಪ್ರೋಮೋ-1

  ಡಬ್ಬಲ್ ಟ್ರಬಲ್ ಬಿಗ್ ಬಾಸ್ 9 ಪ್ರೋಮೋ ಸಕತ್ ಮೆಚ್ಚುಗೆ ಪಡೆದುಕೊಂಡಿದ್ದು, ಇನ್ನಷ್ಟು ಪ್ರೋಮೋಗಳನ್ನು ಕಲರ್ಸ್ ವಾಹಿನಿ ಹೊರ ಹಾಕುತ್ತಿದೆ.

  ಆಗಲೇ ಫಿಲಂ ಆಫರ್ ಸಿಕ್ಕಿದೆಯಂತೆ

  ಆಗಲೇ ಫಿಲಂ ಆಫರ್ ಸಿಕ್ಕಿದೆಯಂತೆ

  ಮಿಯಾಗೆ ಫಿಲಂ ಆಫರ್ ಸಿಕ್ಕಿದೆಯಂತೆ, ಜಿಸ್ಮ್ 3 ಚಿತ್ರದ ನಾಯಕಿ ಪಾತ್ರವಂತೆ ‏@ROFLaaLa

  ಡಬ್ಬಲ್ ಟ್ರಬಲ್ ಬಿಗ್ ಬಾಸ್ 9 ಪ್ರೋಮೋ -2

  ಡಬ್ಬಲ್ ಟ್ರಬಲ್ ಬಿಗ್ ಬಾಸ್ 9 ಪ್ರೋಮೋ -2 ಇಲ್ಲಿದೆ ನೋಡಿ.

  ಫೈಸಲ್ ಅವರಿಂದ ಟ್ವೀಟ್

  ಫೈಸಲ್ ಅವರಿಂದ ಟ್ವೀಟ್

  ಬಿಗ್ ಬಾಸ್ ಗೆ ಮಿಯಾ ಬಂದರೆ ರೂಮಿನ ಮುಂದೆ ಡು ನಾಟ್ ಡಿಸ್ಟರ್ಬ್ ಬೋರ್ಡ್.. Big Boss making home entertainment awkward for life. #miakhalifa comes to india Dad... i've got some work *walks out of room*

  ಟಿನು ಚೇರಿಯನ್ ಅವರಿಂದ ಟ್ವೀಟ್

  ಮಿಯಾ ಖಲೀಫಾ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಯಾರು ಎಂದು ಕುತೂಹಲಕ್ಕೆ ಸರ್ಚ್ ಮಾಡಿದ ನಂತರ ಏನು ಮಾಡಿದೆ ಗೊತ್ತಾ Cache ಕ್ಲಿಯರ್ ಮಾಡಿ, ಬ್ರೌಸರ್ ಗಳ ಹಿಸ್ಟರಿ ತೊಳೆದು ಲ್ಯಾಪ್ ಟಾಪ್ ಶಟ್ ಡೌನ್ ಮಾಡಿದೆ.

  ಗಾಬರಿ ಬೀಳಬೇಡಿ ಸಿಐಡಿ ಎಸಿಪಿ ಸತ್ತಿಲ್ಲ

  ಗಾಬರಿ ಬೀಳಬೇಡಿ ಸಿಐಡಿ ಎಸಿಪಿ ಸತ್ತಿಲ್ಲ

  ಮಿಯಾ ಬಗ್ಗೆ ಬಂಡ ಸುದ್ದಿ ಕೇಳಿ ಎಸಿಪಿ ಪ್ರದ್ಯುಮ್ನ್ ಅವರ ಸ್ಥಿತಿ ಹೀಗೆ ಆಗಿದೆ ಎಂದು ಕಬೀರ್ ಮಹಂತಾ ಎಂಬುವರು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ.

  NumbYaar ಅಕೌಂಟ್ ನಿಂದ ಟ್ವೀಟ್

  NumbYaar ಅಕೌಂಟ್ ನಿಂದ ಟ್ವೀಟ್

  NumbYaar ಅಕೌಂಟ್ ನಿಂದ ಟ್ವೀಟ್ : ಬಹುಶಃ 'ಮಿಯಾ' ಖಲೀಫಾ ಗಂಡನ ಹೆಸರು 'ಬೀವಿ' ಖಲೀಫಾ ಇರಬೇಕು.

  English summary
  The brand new season of Bigg Boss is soon to be telecast on television. The controversial reality show Bigg Boss 9 is in news for a long time. Immediately after the news of Mia being approached for Bigg Boss came up, Tweeples started their usual troll.Check out few Twitter reactions on Mia's entry on Bigg Boss 9.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X