»   » ಚಿತ್ರಗಳು: 'ಮಜಾ ಭಾರತ'ದಲ್ಲಿ 'ಬಿಗ್ ಬಾಸ್' ನಿರಂಜನ್ 'ಯಶಸ್ವಿ' ಕಲ್ಯಾಣೋತ್ಸವ

ಚಿತ್ರಗಳು: 'ಮಜಾ ಭಾರತ'ದಲ್ಲಿ 'ಬಿಗ್ ಬಾಸ್' ನಿರಂಜನ್ 'ಯಶಸ್ವಿ' ಕಲ್ಯಾಣೋತ್ಸವ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ ಆರ್.ಜೆ.ನಿರಂಜನ್ ದೇಶಪಾಂಡೆ ಮದುವೆ ಆಗಿ ಹತ್ತತ್ರ ತಿಂಗಳಾಯ್ತು. ಮೇ 12 ರಂದು ಪ್ರೀತಿಸಿದ ಹುಡುಗಿ ಯಶಸ್ವಿನಿ ಜೊತೆ ನಿರಂಜನ್ ದೇಶಪಾಂಡೆ ಸಪ್ತಪದಿ ತುಳಿದರು.

'ಮಜಾ ಭಾರತ' ಕಾರ್ಯಕ್ರಮದ ಸೆಟ್ ನಲ್ಲಿಯೇ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ರವರ ವಿವಾಹ ಮಹೋತ್ಸವ ನಡೆಯಿತು.['ಯಶಸ್ವಿ'ಯಾಗಿ ನೆರವೇರಿದ 'ಬಿಗ್ ಬಾಸ್' ನಿರಂಜನ್ ದೇಶಪಾಂಡೆ ಮದುವೆ]

in-pics-niranjan-deshpande-married-yashaswini

ನಿರಂಜನ್-ಯಶಸ್ವಿನಿ ಕಲ್ಯಾಣೋತ್ಸವಕ್ಕೆ ನವರಸ ನಾಯಕ ಜಗ್ಗೇಶ್, ನಟಿ ತಾರಾ, 'ಬಿಗ್ ಬಾಸ್' ಸ್ಪರ್ಧಿ 'ಕಿರಿಕ್' ಕೀರ್ತಿ, ಶಾಲಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದರು.[ನೀವೆಲ್ಲರೂ ಬಾಯ್ಮೇಲೆ ಬೆರಳಿಡುವ ಹಾಗೆ ಮದ್ವೆ ಆಗಲಿದ್ದಾರೆ 'ಬಿಗ್ ಬಾಸ್' ನಿರಂಜನ್!]

ನಿರಂಜನ್-ಯಶಸ್ವಿನಿ ಮದುವೆ ಸಮಾರಂಭದ ಕಲರ್ ಫುಲ್ ಫೋಟೋಗಳು ಇಲ್ಲಿದೆ. ಫೋಟೋ ಗ್ಯಾಲರಿಯಲ್ಲಿ ನೋಡಿರಿ...

English summary
Niranjan Deshpande of 'Bigg Boss Kannada 4' fame got married to Yashaswini on May 12th. Take a look at the wedding album of the couple.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada