twitter

    ಜಸ್ವಂತ್ ಬೋಪಣ್ಣ ಜೀವನಚರಿತ್ರೆ

    ಜಸ್ವಂತ್ ಬೋಪಣ್ಣ ಉದಯಯೋನ್ಮುಖ ನಟ ಮತ್ತು ಮಾಡೆಲ್. ಇವರು ತಮ್ಮ ಪ್ರೇಯಸಿ ನಂದಿನಿ ಜೊತೆ ಹಲವು ಅಡ್ವೆಂಚರ್ ಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ರೋಡಿಸ್ ನಲ್ಲಿ ನಂದಿನಿ ಜೊತೆ ಭಾಗವಹಿಸಿದ್ದ ಇವರು ಸೆಕೆಂಡ್ ರನ್ನರ್ -ಅಪ್ ಆಗಿ ಹೊರಹೊಮ್ಮಿದರು.

     

    ಈ ಜೋಡಿ ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X