twitter
    Celebs»Ragini Prajwal

    ರಾಗಿಣಿ ಪ್ರಜ್ವಲ್

    (aka) ರಾಗಿಣಿ ಚಂದ್ರನ್,
    Actress
    Born : 21 Jul 1990
    Birth Place : ಬೆಂಗಳೂರು
    ರಾಗಿಣಿ ಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ತಂದೆ ಚಂದ್ರನ್ ಬಾಲು, ತಾಯಿ ರಮಾ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರನ್ನು ವಿವಾಹವಾಗಿದ್ದಾರೆ. ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ' ಚಿತ್ರದಲ್ಲಿ... ReadMore
    Famous For

    ರಾಗಿಣಿ ಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ತಂದೆ ಚಂದ್ರನ್ ಬಾಲು, ತಾಯಿ ರಮಾ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರನ್ನು ವಿವಾಹವಾಗಿದ್ದಾರೆ.


    ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ' ಚಿತ್ರದಲ್ಲಿ ನಟಿಸಿದ್ದರು. ಪುನೀತ್ ರಾಜಕುಮಾರ್ ನಿರ್ಮಾಣದ `ಲಾ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ.

    Read More
    • ಹ್ಯಾಪಿ ಸಾಂಗ್ ಲಿರಿಕ್ ವೀಡಿಯೋ - ಲಾ
    • ರಾಗಿಣಿ ಪ್ರಜ್ವಲ್ ಲಾ ಟ್ರೇಲರ್
    ರಾಗಿಣಿ ಪ್ರಜ್ವಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X