Celebs»Anuradha Bhat
  ಅನುರಾಧ ಭಟ್

  ಅನುರಾಧ ಭಟ್

  Singer
  ಅನುರಾಧಾ ಭಟ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿನ್ನಲೆ ಗಾಯಕಿ. ಮಂಗಳೂರಿನಲ್ಲಿ ಜನಿಸಿದ ಇವರು MBA ಪದವಿ ಪಡೆದು ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ HR ಆಗಿ ಕೆಲಸ ಮಾಡಿದರು.ಆದರೆ ಸಂಗೀತ ಕಡೆಗೆ ಅಪಾರ ಒಲವನ್ನು ಹೊಂದಿದ್ದ ಇವರು ಶೀಘ್ರವೇ ಉದ್ಯೋಗ ತೊರೆದು ಪೂರ್ಣ ಸಮಯ ಸಂಗೀತ ಸಾಧನೆಗೆ ಮೀಸಲಿಟ್ಟರು.... ReadMore
  Famous For

  ಅನುರಾಧಾ ಭಟ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿನ್ನಲೆ ಗಾಯಕಿ. ಮಂಗಳೂರಿನಲ್ಲಿ ಜನಿಸಿದ ಇವರು MBA ಪದವಿ ಪಡೆದು ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ HR ಆಗಿ ಕೆಲಸ ಮಾಡಿದರು.ಆದರೆ ಸಂಗೀತ ಕಡೆಗೆ ಅಪಾರ ಒಲವನ್ನು ಹೊಂದಿದ್ದ ಇವರು ಶೀಘ್ರವೇ ಉದ್ಯೋಗ ತೊರೆದು ಪೂರ್ಣ ಸಮಯ ಸಂಗೀತ ಸಾಧನೆಗೆ ಮೀಸಲಿಟ್ಟರು. ಸಂಗೀತದ ಜೊತೆಗೆ ಭರತನಾಟ್ಯವನ್ನು ಕಲಿತರು. ಕೆಲವು ಕಿರುತೆರೆ ಗಾಯನ ಶೋಗಳಲ್ಲಿ ಸ್ಪರ್ಧಿಸುತ್ತಿದ್ದ ಇವರನ್ನು ಹಂಸಲೇಖರವರು ಗುರುತಿಸಿ ತಮ್ಮ `ಮೀರಾ ಮಾಧವ ರಾಘವ' ಚಿತ್ರದಲ್ಲಿ ಹಿನ್ನಲೆ ಗಾಯನಕ್ಕೆ ಅವಕಾಶ ಕೊಟ್ಟರು. ಹಂಸಲೇಖರ ನಿರ್ದೇಶನದಲ್ಲಿ ಸಾಕಷ್ಟು ಚಿತ್ರಗಳ ಟ್ರಾಕ್ ಹಾಡುಗಳನ್ನು ಹಾಡಿದ್ದಾರೆ. ಎಷ್ಟೋ ಸಾರಿ ಮೂಲಗೀತೆಗಳಿಗಿಂತ ಇವರ ಟ್ರ್ಯಾಕ್ ಹಾಡುಗಳನ್ನೇ ಚಿತ್ರದ ಅಲ್ಬಂಗಳಲ್ಲಿ ಉಳಿಸಿಕೊಂಡಿದ್ದುಂಟು.

  Read More

  • ಓ ಶಾರದೇ ಸಾಂಗ್
  • ಪಟಾಕಿ ಪೋರಿಯೋ ವೀಡಿಯೋ ಸಾಂಗ್ - ಕೋಟಿಗೊಬ್ಬ 3
  ಅನುರಾಧ ಭಟ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X