ಮಾಡೆಲ್ ಕಿರಣ್ ಯೋಗೇಶ್ವರ್ ಮೂಲತಃ ರಾಜಸ್ಥಾನದವರು. ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು, ರಾಜಸ್ಥಾನದಿಂದ ಓಡಿಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡರು.
ತಮ್ಮ ಏಳನೇ ವಯಸ್ಸಿನಲ್ಲಿ ಬಾಲ್ಯ ವಿವಾಹ ಮಾಡಲು ನೋಡಿದ್ದಾಗ, ಮನೆ ಬಿಟ್ಟು ಹೊಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. 25 ನೇ ಒಂಟಿ ಪ್ರವಾಸ ಮಾಡತೊಡಗಿದ ಈ ಚೆಲುವೆ ಬೆಲ್ಲಿ ಡ್ಯಾನ್ಸ್ ಕೂಡ ಕಲಿತುಕೊಂಡಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ಇವರ ಚಿತ್ರವನ್ನು ನೋಡಿದ ಕೆಲವರು ಇವರಿಗೆ ಮಾಡೆಲ್ ಆಗಲು ಆಹ್ವಾನಿಸಿದರು.
ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.