»   » ವಿಶ್ವರೂಪಂ ನಟಿ ಪೂಜಾ ದೇಹಸಿರಿ ವಿಡಿಯೋ ಲೀಕ್

ವಿಶ್ವರೂಪಂ ನಟಿ ಪೂಜಾ ದೇಹಸಿರಿ ವಿಡಿಯೋ ಲೀಕ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಇಂಟರ್ನೆಟ್ ನಲ್ಲಿ ಕದ್ದು ಕದ್ದು ನೋಡುತ್ತಾ ವಿಡಿಯೋ ಕ್ಲಿಪ್ಪಿಂಗ್ ಗಳು ಈಗ ಸಾಮಾಜಿಕ ಜಾಲ ತಾಣಗಳ ಕ್ರಾಂತಿಯಿಂದ ಮೊಬೈಲ್ ನಿಂದ ಮೊಬೈಲಿಗೆ ಹರಿದಾಡುತ್ತಿವೆ. ಹನ್ಸಿಕಾ, ಅನುಷ್ಕಾ, ಸೋನಾಕ್ಷಿ, ರಾಧಿಕಾ ಆಪ್ಟೆ ಸಾಲಿಗೆ ಈಗ ವಿಶ್ವರೂಪಂ ಹಾಗೂ ಉತ್ತಮ ವಿಲನ್ ಖ್ಯಾತಿಯ 'ಫಾರೀನ್ ನಟಿ' ಪೂಜಾಕುಮಾರ್ ಸೇರ್ಪಡೆಯಾಗಿದ್ದಾರೆ. ಎಂದಿನಂತೆ ಎಲ್ಲವೂ ಫೇಕ್ ವಿಡಿಯೋಗಳಾಗಿವೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಅಶ್ಲೀಲ ವಿಡಿಯೋ ಸೋರಿಕೆ ಏಕೆ ಆಗುತ್ತವೆ? ಈ ರೀತಿ ವೀಡಿಯೊಗಳ ಮೂಲಕ ನೆಗಟಿವ್ ಪ್ರಚಾರ ಪಡೆಯಲಾಗುತ್ತದೆಯೇ ಎಂಬುದರ ಬಗ್ಗೆ ಚರ್ಚೆ ಅನವಶ್ಯಕ. [ಹಾಟ್! ಜೆನ್ನಿಫರ್ ಲೋಪೆಜ್ 'ಬೂಟಿ']

ತ್ರಿಶಾ ಹೋಲುವ ಯುವತಿ ಬಾತ್ ರೂಮ್ ವಿಡಿಯೋ ಬಂದಾಗ ಬೆಚ್ಚಿದ್ದ ಸಿನಿಮಾ ಮಂದಿ, ರಾಧಿಕಾ ಆಪ್ಟೆ ವಿಡಿಯೋ ಬರುವ ಹೊತ್ತಿಗೆ ಬದಲಾಗಿದೆ. [ಅವಾಚ್ಯ, ನಿಂದನಾ 'ಎಐಬಿ'ವಿಡಿಯೋ ಇನ್ನಿಲ್ಲ]

ನಟಿಮಣಿಯರು ಎಂದಿನಂತೆ ಇದೆಲ್ಲಾ ವಿಕೃತ ಮನಸ್ಸಿನ ವ್ಯಕ್ತಿಗಳ ಕೃತ್ಯ, ವಿಡಿಯೋದಲ್ಲಿ ನಾನಿಲ್ಲ, ಇದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿಕೆ ನೀಡುತ್ತಾರೆ, ಎಲ್ಲೋ 'ಲೆಜೆಂಡ್' ನಾಯಕಿ ರಾಧಿಕಾ ಮಾತ್ರ ನೋಡಿದರೆ ನೋಡಿಕೊಳ್ಳಿ' ಐ ಡೋಂಟ್ ಕೇರ್' ಎಂದು ನಕ್ಕು ಸುಮ್ಮನಾಗುತ್ತಾರೆ. ಇತ್ತೀಚೆಗೆ ಈ ಫೇಕ್ ವಿಡಿಯೋ ಹಾವಳಿಗೆ ಸಿಲುಕಿದ ನಾಯಕಿಯರ ಪಟ್ಟಿ ಮುಂದಿದೆ...

ಪೂಜಾ ಕುಮಾರ್

ಅಶ್ಲೀಲ ವಿಡಿಯೋ ಪಟ್ಟಿಗೆ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಹಾಗೂ ಉತ್ತಮ ವಿಲನ್ ನಟಿ ಪೂಜಾ ಕುಮಾರ್ ಹೊಸ ಸೇರ್ಪಡೆಯಾಗಿದ್ದಾರೆ. ಅಮೆರಿಕ ನಿವಾಸಿಯಾಗಿರುವ ಪೂಜಾ ಅವರ ದೇಹಸಿರಿ ಅನಾವರಣ ಮಾಡಿರುವ ಈ ವಿಡಿಯೋ ಬಗ್ಗೆ ಪೂಜಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತ್ರಿಶಾ ಕೃಷ್ಣನ್

ತ್ರಿಶಾ ಕೃಷ್ಣನ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲೇ ತ್ರಿಶಾ ಹೋಲುವ ಯುವತಿ ಬಾತ್ ರೂಮಿನಲ್ಲಿ ಸ್ನಾನ ಮಾಡುವ ದೃಶ್ಯವುಳ್ಳ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ತ್ರಿಶಾ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು

ರಾಧಿಕಾ ಆಪ್ಟೆ

ಆರ್ ಜಿವಿ ಗರಡಿಯಿಂದ ಬಂದ ಪ್ರತಿಭೆ ರಾಧಿಕಾ ಆಪ್ಟೆ ಅವರ ನಗ್ನ ಸೆಲ್ಫಿ ಫೋಟೊಗಳು ಲೀಕ್ ಆದ ಮೇಲೆ ಇತ್ತೀಚೆಗೆ ಮತ್ತೊಂದು ವಿಡಿಯೋ ಸೋರಿಕೆಯಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ರಾಧಿಕಾ ಐ ಡೋಂಟ್ ಕೇರ್ ಎಂದಿದ್ದರು.

ನಟಿ ಶ್ರೀವಿದ್ಯಾ

ವಾಟ್ಸಪ್ ಮೂಲಕ ಶ್ರೀವಿದ್ಯಾ ಅವರ ಚಿತ್ರಗಳು ಹರಿದಾಡಿದ್ದವು, ತಮಿಳು ನಟಿ ಸೆಲ್ಫಿ ಚಿತ್ರಗಳು ಎಂದು ಟೈಟಲ್ ನೀಡಲಾಗಿತ್ತು. ಎಲ್ಲವೂ ಫೇಕ್, ಮಾರ್ಫ್ ಆದ ಚಿತ್ರ ಎಂದು ನಂತರ ತಿಳಿಯಿತು.

ಲಕ್ಷ್ಮಿ ಮೆನನ್

ವಾಟ್ಸಪ್ ಮೂಲಕ ಲಕ್ಷ್ಮಿ ಮೆನನ್ ಚಿತ್ರ ಎಲ್ಲೆಡೆ ಹಂಚಿಯಾಗಿತ್ತು. ಅದರೆ, ಲಕ್ಷ್ಮಿ ಮೆನನ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ ಇದರಲ್ಲಿ ನಾನಿಲ್ಲ. ನನ್ನ ಹೋಲಿಕೆಯ ಯುವತಿಯನ್ನು ಬಳಸಲಾಗಿದೆ ಎಂದಿದ್ದರು.

ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ಸ್ನಾನ ಮಾಡುವ 3 ನಿಮಿಷಗಳ ಕ್ಲಿಪ್ಪಿಂಗ್ ಎಂದು ವಾಟ್ಸಪ್ ನಲ್ಲಿ ಹರಿದಾಡಿದ ವಿಡಿಯೋ ಕೊನೆಗೆ ಫೇಕ್ ಎಂದು ಸಾಬೀತಾಯಿತು. ಹನ್ಸಿಕಾ ಹೋಲುವ ಯುವತಿಯ ವಿಡಿಯೋ ನೋಡಿ ಪಡ್ಡೆಗಳು ತೃಪ್ತರಾದರು.

ಅನುಷ್ಕಾ ಶೆಟ್ಟಿ

ಬಾತ್ ಟಬ್ ನಲ್ಲಿ ಅನುಷ್ಕಾ ಶೆಟ್ಟಿ: ಅನುಷ್ಕಾ ಹೋಲಿಕೆಯ ಯುವತಿ ಸ್ನಾನ ಮಾಡುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು.

ಲಿಂಗಾ ಚಿತ್ರದ ನಾಯಕಿ ಸೋನಾಕ್ಷಿ

ಲಿಂಗಾ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಹೋಲುವ ಯುವತಿಯ ವಿಡಿಯೋ ಕೂಡಾ ಸೋರಿಕೆಯಾಗಿ ಭಾರಿ ಚರ್ಚೆಯಾಗಿತ್ತು.

English summary
Fake Videos goes Viral : Hansika, Radhika Apte, Lakshmi Menon, Anushka Shetty, Sonakshi Sinhaa and the list seems to get longer with each passing day as the latest actress to join it is Pooja Kumar of Uttama Villain fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada