ಅಬ್ಬರ (2022)
Release date
18 Nov 2022
genre
ಅಬ್ಬರ ಕಥೆ
ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅಬ್ಬರ ಚಿತ್ರವನ್ನು ಕೆ ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ನಟಿಸುತ್ತಿದ್ದಾರೆ. ಬಸವರಾಜ್ ಮಂಚಯ್ಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದರೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.
**Note:Hey! Would you like to share the story of the movie ಅಬ್ಬರ with us? Please send it to us ([email protected]).