X
ಕನ್ನಡ » ಚಲಚಿತ್ರಗಳು » 45 ಫಾರ್ಟಿಫೈವ್
45 ಫಾರ್ಟಿಫೈವ್

45 ಫಾರ್ಟಿಫೈವ್

Action | 15 Aug 2025 |
Kannada

2.5 /5 Users

0 /5 Filmibeat

45 ಫಾರ್ಟಿಫೈವ್ ಕಥೆ

ಸಂಗೀತ ನಿರ್ದೇಶಕ  ಅರ್ಜುನ್ಯ ಜನ್ಯ  ನಿರ್ದೇಶನದ 45 ಸಿನಿಮಾದಲ್ಲಿ ರಿಯಲ್  ಸ್ಟಾರ್  ಉಪೇಂದ್ರ , ಹ್ಯಾಟ್ರಿಕ್ ಹೀರೋ  ಶಿವರಾಜ್‌ಕುಮಾರ್  ಮತ್ತು  ರಾಜ್‌ ಬಿ ಶೆಟ್ಟಿ  ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಗೀತ ನಿರ್ದೇಶಕ ಅರ್ಜುನ ಜನ್ಯ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿಲಿದ್ದಾರೆ. ಈ ಸಿನಿಮಾಗೆ ನನ್ನರಸಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಮೇಶ್ ರೆಡ್ಡಿ ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ.   ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Read More

45 ಫಾರ್ಟಿಫೈವ್ ಕಲಾವಿದರು ಮತ್ತು ಸಿಬ್ಬಂದಿ

45 ಫಾರ್ಟಿಫೈವ್ ಕ್ರೂ ಮಾಹಿತಿ

ನಿರ್ದೇಶಕ ಅರ್ಜುನ್ ಜನ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ರಮೇಶ್ ರೆಡ್ಡಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

45 ಫಾರ್ಟಿಫೈವ್ ಟ್ರೇಲರ್

Video Thumbnail

45 ಫಾರ್ಟಿಫೈವ್ ವೀಡಿಯೊಗಳು

45 ಫಾರ್ಟಿಫೈವ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • One of the best movie

×
2.5 /5 Your Rating

45 ಫಾರ್ಟಿಫೈವ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+