X
ಮನದ ಕಡಲು

ಮನದ ಕಡಲು

Drama | Romance | 28 Mar 2025 | U/A | 154 Mins
Kannada

2.5 /5 Users

0 /5 Filmibeat

ಮನದ ಕಡಲು ಕಥೆ

ಮನದ ಕಡಲು ಸಿನಿಮಾವನ್ನು  ಯೋಗರಾಜ್ ಭಟ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ  ಸುಮುಖ್  ನಾಯಕನಾಗಿ ಹಾಗೂ  ರಾಶಿಕಾ ಶೆಟ್ಟಿ ,  ಅಂಜಲಿ ಅನೀಶ್  ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ನೇತ್ರಾ, ಶಿವಧ್ವಜ್, ರಂಗಾಯಣ ರಘು, ದತ್ತಣ್ಣ  ಮುಂತಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ವಿ. ಹರಿಕೃಷ್ಣ ಸಂಗೀತ ಸಿನಿಮಾಗಿದೆ. ಈ ಸಿನಿಮಾವನ್ನು ಮುಂಗಾರು ಮಳೆ, ಮೊಗ್ಗಿನ ಮನಸು ಹಾಗೂ  ಮತ್ತೆ ಮುಂಗಾರು ಚಿತ್ರಗಳನ್ನು ನಿರ್ಮಿಸಿರುವ ಮಾಜಿ ಎಂಎಲ್‌ಸಿ  ಇ.ಕೃಷ್ಣಪ್ಪ  ನಿರ್ಮಾಣ ಮಾಡಿದ್ದಾರೆ.  ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ವೈದ್ಯನೊಬ್ಬನ ಜೀವನದ ಪ್ರೇಮ್ ಕಹಾನಿಯನ್ನು ಈ ಚಿತ್ರದಲ್ಲಿ ಭಟ್ರು ಬಿಚ್ಚಿಡಲಿದ್ದಾರೆ. 
Read More

ಮನದ ಕಡಲು ಕಲಾವಿದರು ಮತ್ತು ಸಿಬ್ಬಂದಿ

ಮನದ ಕಡಲು ಕ್ರೂ ಮಾಹಿತಿ

ನಿರ್ದೇಶಕ ಯೋಗರಾಜ್ ಭಟ್
ಕಥೆ ಯೋಗರಾಜ್ ಭಟ್
ಸಿನಿಮಾಟೋಗ್ರಫಿ ಸಂತೋಷ್ ರೈ ಪಾತಾಜೆ
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ ಇ ಕೃಷ್ಣಪ್ಪ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮನದ ಕಡಲು ಟ್ರೇಲರ್

Video Thumbnail

ಮನದ ಕಡಲು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮನದ ಕಡಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+