twitter

    ಆರ್ಯನ್ ಕಥೆ

    ಆರ್ಯನ್ ಚಿತ್ರದಲ್ಲಿ ಶಿವ ರಾಜ್ ಕುಮಾರ್ ನಾಯಕನಾಗಿ ಮತ್ತು ರಮ್ಯ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜೀ, ಸರತ್ ಬಾಬು, ಬುಲೆಟ್ ಪ್ರಕಾಶ್, ಸುಮಿತ್ರ, ಅರ್ಚನ ಗುಪ್ತ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಡಿ ರಾಜೇಂದ್ರ ಬಾಬು, ಗುರುದತ್ತ್ ಅವರ ನಿರ್ದೇಶನದಲ್ಲಿ ಮತ್ತು ಜೆಸ್ಸಿಗಿಫ್ಟ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
    **Note:Hey! Would you like to share the story of the movie ಆರ್ಯನ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X