twitter

    ಬೆಕ್ಕಿಗೊಂದು ಮೂಗುತಿ ಕಥೆ

    ಲೆಸ್ಲೀ ನಿರ್ದೇಶನದಲ್ಲಿ ಮತ್ತು  ಜಿ.ಕೆ.ಮಾಧುರಿ ಉಮೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ `ಬೆಕ್ಕಿಗೊಂದು ಮೂಗುತಿ' ಎಂಬ ವೈಜ್ಞಾನಿಕ ಪರಿಕಲ್ಪನೆಯ ಚಿತ್ರದಲ್ಲಿ ತಿಲಕ್ ಶೇಖರ್ ಮತ್ತು ಸುಷ್ಮಾ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶಂಕರ್ ಅಶ್ವಥ್, ಮುನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಕಾಸ್ ವಶಿಷ್ಠ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
    **Note:Hey! Would you like to share the story of the movie ಬೆಕ್ಕಿಗೊಂದು ಮೂಗುತಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X