ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ದೇಶಕ ಕುಮಾರ್ ನಿರ್ದೇಶನ ಮಾಡಿರುವ ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ತಬಲಾ ನಾಣಿ, ಅಪೂರ್ವ, ರಾಜೇಶ್ ನಟರಂಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವೀರ ಸಮರ್ಥ್ ಸಂಗೀತ ನೀಡಿದ್ದಾರೆ. ಕುಮಾರ್ ಎಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ವಿಶ್ವ ವಿಜೇತ್ ಸಂಕಲನವಿದೆ.
ಈ ಚಿತ್ರದಲ್ಲಿ ಐಪಿಎಲ್ ಬೆಟ್ಟಿಂಗ್ ಮತ್ತು ಅದರಿಂದ ದುಷ್ಪರಿಣಾಮದಿಂದ ಮುರಿಯುವ ಸಂಸಾರಗಳ ಬಗ್ಗೆ ಚಿತ್ರಿಸಿದೆ.