ಡಕೋಟ ಎಕ್ಸ್‌ಪ್ರೆಸ್ ಕಥೆ

  ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಾಣ ಮಾಡಿದರು. ರಾಕಲೈನ್ ವೆಂಕಟೇಶ್, ಓಂ ಪ್ರಕಾಶ್ ರಾವ್ ಮತ್ತು ಅಮೃತಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ 2002 ರಲ್ಲಿ ತೆರೆಕಂಡಿತು. ಈ ಚಿತ್ರ 2001 ರಲ್ಲಿ ತೆರೆಕಂಡ ಮಲಯಾಳಂನ `ಈ ಪರಕ್ಕುಂ ಥಲಿಕ' ಎಂಬ ಚಿತ್ರದ ರಿಮೇಕ್.

  ಬಸ್ ಚಾಲಕ ಕೃಷ್ಣ ಮತ್ತು ಅವನ ಸ್ನೇಹಿತ ಸುಂದರ ಒಂದು ಹಳೆಯ ಬಸ್ಸನ್ನು ನೆಡೆಸುತ್ತಿರುತ್ತಾರೆ. ಈ ಗುಂಪಿಗೆ ಅನಾಥೆಯೆಂದು ಹೇಳಿಕೊಂಡ ಒಬ್ಬ ಮಿನಿಸ್ಟರ್ ಮಗಳು ಬರುತ್ತಾಳೆ. ಈ ಮೂವರ ಹಾಸ್ಯ ಸನ್ನಿವೇಶಗಳು ಚಿತ್ರದಲ್ಲಿ ಚೆನ್ನಾಗಿ ಮೂಡಿ ಬಂದಿವೆ.

  **Note:Hey! Would you like to share the story of the movie ಡಕೋಟ ಎಕ್ಸ್‌ಪ್ರೆಸ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X