ದಂತಕಥೆ ಸಿನಿಮಾವನ್ನು ವಚನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಘು ಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶಾ ಶಿವಕುಮಾರ್, ಚಿಕ್ಕಣ್ಣ, ರವಿಶಂಕರ್, ಧರ್ಮಣ್ಣ ಕಡೂರ್ ಮುಂತಾದವರು ಫೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಹಾಗೂ ನವೀನ್ ಕುಮಾರ್ ಛಾಯಾಗ್ರಹಣವಿರಲಿದೆ. ಜನಾರ್ಧನ್ ವಿ ನಿರ್ಮಾಣ ಮಾಡಿದ್ದಾರೆ.