X
ದತ್ತ
Action | Comedy | Romance | 09 Jun 2006 |
Kannada

ದತ್ತ ಕಥೆ

ಚಿ.ಗುರುದತ್ತ್ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ದರ್ಶನ್ ಮತ್ತು ರಮ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶ್ರೀನಾಥ್ ಮತ್ತು ವಿನಯಾ ಪ್ರಸಾದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ದತ್ತ ಮತ್ತು ಅವನ ಸ್ನೇಹಿತ ಟಿಂಗು ಚಿಕ್ಕ-ಪುಟ್ಟ ಕಳ್ಳತನ ಮಾಡಿಕೊಂಡು ಹಾಯಾಗಿರುತ್ತಾರೆ. ಅದರೆ ದತ್ತ ರಮ್ಯಾ ಪ್ರೀತಿಯಲ್ಲಿ ಬೀಳುತ್ತಾನೆ. ಅವಳನ್ನು ಒಲಿಸಲು ಅವನು ಪಡುವ ಪಾಡು ಹಾಸ್ಯ ಭರಿತವಾಗಿ ಮೂಡಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+