ಇಂಟರ್‌ವಲ್ ಸಿನಿಮಾವನ್ನು ಭರತ್ ವರ್ಷ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕೇಶ್ ಸುಖಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಹನಾ ಆರಾಧ್ಯ, ಚರಿತ್ಯಾ ರಾವ್, ರಂಗನಾಥ್ ಶಿವಮೊಗ್ಗ, ಧನಂ ಶಿವಮೊಗ್ಗ ಮುಂತಾದವರು ತಾರಾಗಣದಲ್ಲಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ರಾಜ್‌ಕಾಂತ್ ಎಸ್.ಕೆ ಛಾಯಾಗ್ರಹಣ ಹಾಗೂ ಶಶಿಧರ್ ಪಿ ಸಂಕಲವಿದೆ.