X
ಜಲಪಾತ
Drama | 13 Oct 2023 |
Kannada

ಜಲಪಾತ ಕಥೆ

ಜಲಪಾತ ಸಿನಿಮಾವನ್ನು ವೈಶಂಪಾಯನ ತೀರ ಸಿನಿಮಾ ಖ್ಯಾತಿಯ ರಮೇಶ್ ಬೇಗಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಗಶ್ರೀ ಬೇಗಾರ್ ನಾಯಕಿಯಾಗಿ ಹಾಗೂ ರಜನೀಶ್ ನಾಯಕನಾಗಿ ಅಭಿನಯಿಸಿದ್ದಾರೆ. ನಟ ಪ್ರಮೋದ್ ಶೆಟ್ಟಿ ವಿಭಿನ್ನ ಹಾಗೂ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಮಲೆನಾಡು ಭಾಷೆ, ಸಂಸ್ಕೃತಿ ಮತ್ತು ಆಧರಿಸಿರುವ ಈ ವಿಶಿಷ್ಟ ಚಿತ್ರದಲ್ಲಿ ರವಿಕುಮಾರ್, ರೇಖಾ ಪ್ರೇಮ್ ಕುಮಾರ್, ನಟರಾಜ್‌, ವಿಶ್ವನಾಥ್, ಎಂ ಆರ್ ಸುರೇಶ್, ಚಂದ್ರಶೇಖರ್ ಸೇರಿದಂತೆ ಮಲೆನಾಡಿನ ಹಲವು ಅಪ್ಪಟ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. 

ಇಂಡಸ್ ಹಬ್ಸ್‌ನ ರವೀಂದ್ರ ತುಂಬರಮನೆ ಈ ಸಿನಿಮಾವನ್ನು ನಿರ್ಮಿಸಿದ್ದು, ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ವಿ ಮನಸ್ಸು ಅವರ ಹಿನ್ನೆಲೆ ಸಂಗೀತ, ಶಿಶಿರ ಛಾಯಾಗ್ರಹಣ ಹಾಗೂ ಅವಿನಾಶ್ ಸಂಕಲನ ಚಿತ್ರಕ್ಕಿದೆ. ಅಂದಗಾಗೆ ಸಿನಿಮಾದಲ್ಲಿ ನಾಗಶ್ರೀ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+