X
ಕುರಿಗಳು ಸಾರ್ ಕುರಿಗಳು
Comedy | 23 Mar 2001 | U |
Kannada

ಕುರಿಗಳು ಸಾರ್ ಕುರಿಗಳು ಕಥೆ

ಡಾ. ರಾಜೇಂದ್ರ ಸಿಂಗ್ ಬಾಬು ನಿರ್ದೆಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ನಿರ್ಮಾಣ ಮಾಡಿದರು. ರಮೇಶ್, ಎಸ್.ನಾರಾಯಣ್, ಮೋಹನ್‌, ಅನಂತನಾಗ್ ಮತ್ತು ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಕನ್ನಡದಲ್ಲಿ `ಸಾರ್' ಚಿತ್ರಸರಣಿಯನ್ನೇ ಆರಂಭ ಮಾಡಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರಕ್ರಿಯೆ ಪಡೆದು ಯಶಸ್ವಿಯಾಯಿತು.

 

ಈ ಚಿತ್ರ ಜೈಲಿನಿಂದ ಆಚೆ ಬಂದು ಸಮಾಜದಲ್ಲಿ ಒಳ್ಳೆಯವರಾಗಿ ಬದುಕುವ ಮೂರು ವ್ಯಕ್ತಿಗಳ ಪಯಣವನ್ನು ಹಾಸ್ಯವಾಗಿ ಚಿತ್ರಿಸಿತು. ನಿಸಾರ್ ಅಹ್ಮದ್ ರವರ ಕವಿತೆಯ ಹೆಸರನ್ನು ಹೊಂದಿದ್ದ ಈ ಚಿತ್ರ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+