ಮಾರ್ಗ (2024)
Release date
17 May 2024
genre
ಮಾರ್ಗ ಕಥೆ
ಮೋಹನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆಕ್ಸನ್ ಥ್ರಿಲರ್ `ಮಾರ್ಗ' ಚಿತ್ರದಲ್ಲಿ ಚೇತನ ಕುಮಾರ್, ಕಾರ್ತಿಕ್ ಜಯರಾಮ್, ರೀಷ್ಮಾ ನಾಣಯ್ಯ ಮತ್ತು ಖುಷಿ ರವಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
**Note:Hey! Would you like to share the story of the movie ಮಾರ್ಗ with us? Please send it to us ([email protected]).