ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ ಚಿತ್ರವನ್ನು ಅಮರ್ ಸಾಳ್ವ ನಿರ್ದೇಶಿಸಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾನಕವುಳ್ಳ ಈ ಚಿತ್ರದಲ್ಲಿ ಶ್ಯಾಮ್ ಸುಂದರ್, ಅಮರನಾಥ್,ಶ್ರದ್ಧಾ ಬೆನಗಿ,ಅಶ್ವನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಶ್ರೀನಿವಾಸ ಗೌಡರವರು ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ವಿಕ್ರಮ ವರ್ಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.