Kannada » Movies » Raaj - The Showman » Story

ರಾಜ್ ದಿ ಶೋ ಮ್ಯಾನ್ (U/A)

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

14 Aug 2009
ಕಥೆ
ರಾಜ್ ದಿ ಶೋ ಮ್ಯಾನ್ ಚಿತ್ರದಲ್ಲಿ ಪುನಿತ್ ರಾಜ್ ಕುಮಾರ್ ನಾಯಕನಾಗಿ ಮತ್ತು ಪ್ರಿಯಾಂಕ ಕೊಥಾರಿ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಪ್ರಧ, ಜಯಮಾಲಾ, ಭಾರತಿ ವಿಷ್ಣುವರ್ಧನ್, ಜಯಂತಿ, ಅವರು ವಿಶೇಷ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಪ್ರೇಮ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.