twitter

    ಸಾವಿತ್ರಿಬಾಯಿ ಫುಲೆ ಕಥೆ

    ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಖ್ಯಾತ ಸಮಾಜ ಸುಧಾರಕ ಜ್ಯೋತಿಬಾಯಿ ಫುಲೆಯವರ ಹೆಂಡತಿ..ಸ್ವತಃ ಕವಯತ್ರಿಯಾದ ಇವರು ಮಹಾರಾಷ್ಟ್ರದಲ್ಲಿ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು..ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಇವರನ್ನು ಗುರುತಿಸುತ್ತಾರೆ. ಭಾರತದ ಮೊದಲ ಮಹಿಳಾ ಶಾಲೆ ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ.

    ವಿಶಾಲ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ತಾರಾ ಸಾವಿತ್ರಿಬಾಯಿ ಪಾತ್ರದಲ್ಲಿ ಮಿಂಚಿದರೆ, ಸುಚೇಂದ್ರ ಪ್ರಸಾದ್ ಜ್ಯೋತಿರಾವ್ ಫುಲೆ ಪಾತ್ರದಲ್ಲಿ ನಟಿಸಿದರು. ಚಿತ್ರಕ್ಕೆ ಬಸವರಾಜ್ ಭೂತಾಳಿ ಬಂಡವಾಳ ಹೂಡಿದರೆ, ಸಂಗೀತಾ ಕಟ್ಟಿಯವರು ಸಂಗೀತ ನೀಡಿದರು. ಈ ಚಿತ್ರ ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತವಾಗಿದೆ.

    ಸಾವಿತ್ರಿಬಾಯಿ ಫುಲೆ ಜನೇವರಿ 3,1831 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದರು. ತಮ್ಮ ಹತ್ತನೇ ವಯಸ್ಸಿನಲ್ಲಿ 13 ವರ್ಷದ ಜ್ಯೋತಿರಾವ್ ಫುಲೆಯವರನ್ನು ವಿವಾಹವಾದರು. ತಮ್ಮ ಮನೆಯಲ್ಲಿಯೇ ಜ್ಯೋತಿರಾವ್ ರವರು ತಮ್ಮ ಪತ್ನಿಗೆ ಶಿಕ್ಷಣ ನೀಡಿದರು. ತಮ್ಮ ಶಿಕ್ಷಣದ ನಂತರ ಸುತ್ತಮತ್ತಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸದರು. ಶಿಕ್ಷಣದ ಮೂಲಕ ಮಾತ್ರ ಹೆಣ್ಣು ಮಕ್ಕಳ ಜೀವನ ಉದ್ಧಾರವಾಗಬಹುದು ಎಂದು ನಂಬಿದ್ದರು.

    **Note:Hey! Would you like to share the story of the movie ಸಾವಿತ್ರಿಬಾಯಿ ಫುಲೆ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X